World Cocunut Day 2021: ತೆಂಗಿನಕಾಯಿ ಸೇವನೆಯಿಂದ ಆರೋಗ್ಯಕ್ಕೆ ಇಷ್ಟೊಂದು ಲಾಭವಿದೆಯಾ!
Coconuts: ಭಾರತೀಯರು ಅಡುಗೆ ಪದಾರ್ಥಗಳಲ್ಲಿ ತೆಂಗಿನಕಾಯಿಯನ್ನು ಹೆಚ್ಚಾಗಿ ಬಳಸುತ್ತಾರೆ. ಅದರಲ್ಲೂ ಮಲೆನಾಡಿಗರು ಮಾಂಸದ ಊಟಕ್ಕೆ, ತರಕಾರಿ ಪಲ್ಯ, ಸಾಂಬಾರಿಗೆ ತೆಂಗಿನಕಾಯಿಯನ್ನು ಬಳಸದೇ ಇರಲಾರರು. ಏಕೆಂದರೆ ತೆಂಗಿನಕಾಯಿಲ್ಲದೆ ಅಡುಗೆ ರುಚಿಸುವುದಿಲ್ಲ.
ಭಾರತೀಯರು ಅಡುಗೆ ಪದಾರ್ಥಗಳಲ್ಲಿ ತೆಂಗಿನಕಾಯಿಯನ್ನು ಹೆಚ್ಚಾಗಿ ಬಳಸುತ್ತಾರೆ. ಅದರಲ್ಲೂ ಮಲೆನಾಡಿಗರು ಮಾಂಸದ ಊಟಕ್ಕೆ, ತರಕಾರಿ ಪಲ್ಯ, ಸಾಂಬಾರಿಗೆ ತೆಂಗಿನಕಾಯಿಯನ್ನು ಬಳಸದೇ ಇರಲಾರರು. ಏಕೆಂದರೆ ತೆಂಗಿನಕಾಯಿಲ್ಲದೆ ಅಡುಗೆ ರುಚಿಸುವುದಿಲ್ಲ.
2/ 8
ತೆಂಗಿನಕಾಯಿ ಕೇವಲ ಆಹಾರ ತಯಾರಿಸಲು ಮಾತ್ರ ಉಪಯೋಗಕಾರಿಯಲ್ಲ. ಇದರಿಂದ ಹತ್ತಾರು ಪ್ರಯೋಜನಗಳಿಗೆ, ತೆಂಗಿನ ಕಾಯಿಯನ್ನು ಹಾಕಿದ ಅಡುಗೆ ಸೇವಿಸುದಿಂದ ಹತ್ತಾರು ಆರೋಗ್ಯಕಾರಿ ಪ್ರಯೋಜನಗಳು ಸಿಗುತ್ತವೆ.
3/ 8
ಅಷ್ಟು ಮಾತ್ರವಲ್ಲ ಔಷಧಿಯ ಗುಣವನ್ನು ತೆಂಗಿನಕಾಯಿ ಹೊಂದಿದೆ. ಸೌಂದರ್ಯ ಹೆಚ್ಚಿಸಲು ತೆಂಗಿನ ಕಾಯಿ ಎಣ್ಣೆಯನ್ನು ಬಳಸುತ್ತಾರೆ.
4/ 8
ಸಾಕಷ್ಟು ಜನರಿಗೆ ಗೊತ್ತಿಲ್ಲ. ತೆಂಗಿನಕಾಯಿಯಲ್ಲಿ ವಿಟಮಿನ್ ಇ, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಹೇರಳವಾಗಿದೆ.
5/ 8
ಇನ್ನು ಸಮ ಪ್ರಮಾಣದ ಕ್ಯಾಲ್ಸಿಯಂ, ಕಬ್ಬಿಣಾಂಶ, ಫಾಸ್ಪರಸ್ ಮತ್ತು ಖನಿಜಾಂಶ ತೆಂಗಿನಕಾಯಿಯಲ್ಲಿ ಅಡಗಿದೆ.
6/ 8
ರುಚಿಗೆ ಮಾತ್ರವಲ್ಲ, ಆಹಾರದಲ್ಲಿ ಬಳಸಿಕೊಳ್ಳುವುದರಿಂದ ಜೀರ್ಣಕ್ರಿಯೆ ಹೆಚ್ಚಿಸುವ ಗುಣವನ್ನು ತೆಂಗಿನಕಾಯಿ ಹೊಂದಿದೆ. ಮತ್ತು ಪೋಷಕಾಂಶವೂ ದೊರಕುತ್ತದೆ.
7/ 8
ರಕ್ತವನ್ನು ಶುದ್ಧಗೊಳಿಸುವ ಶಕ್ತಿಯನ್ನು ತೆಂಗಿನಕಾಯಿ ಹೊಂದಿದೆ. ಮೂತ್ರನಾಳವೂ ಸರಾಗವಾಗುತ್ತದೆ. ವಾತ, ಪಿತ್ತ, ಕಫ ಎಂಬ ಮೂರು ದೋಷಗಳು ನಿವಾರಣೆ ಮಾಡುವ ಶಕ್ತಿ ತೆಂಗಿನಕಾಯಿಗಿದೆ.
8/ 8
ಎಳೆನೀರನ್ನು ಮಕ್ಕಳು ನಿರಂತರವಾಗಿ ಕುಡಿಯುತ್ತಿದ್ದರೆ ಆರೋಗ್ಯ ವೃದ್ಧಿಯಾಗುವುದಲ್ಲದೆ, ಹೊಟ್ಟೆ ಹುಣ್ಣು, ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಹೆಚ್ಚಿಸುತ್ತದೆ.
First published:
18