World Beauty Day 2021: ನಿಮ್ಮ ಸೌಂದರ್ಯ ಹಾಳು ಮಾಡುತ್ತದೆ ಈ ಆಹಾರಗಳು! ಸೇವನೆಗೂ ಮುನ್ನ ಇರಲಿ ಎಚ್ಚರ!

Beauty Day 2021: ಬೆಳಗ್ಗಿನ ಜಾವ ಅಡುಗೆ ಮಾಡಲು ಉದಾಸಿನ ಮಾಡುವವರು ಹೆಚ್ಚಾಗಿ ವೈಟ್​ ಬ್ರೆಡ್​​ ಜೊತೆಗೆ ಜಾಮ್​ ಸೇರಿಸಿಕೊಂಡು ಸೇವನೆ ಮಾಡುತ್ತಾರೆ. ಪ್ರತಿದಿನ ವೈಟ್​ ಬ್ರೆಡ್​ ತಿನ್ನುವುದರಿಂದ ಇನ್ಸುಲಿನ್​ ಲೆವೆಲ್​​ ಹೆಚ್ಚಾಗುತ್ತದೆ. ಜೊತೆಗೆ ತ್ವಜೆಯಲ್ಲಿ ಎಣ್ಣೆಯ ಅಂಶ ಹೆಚ್ಚಾಗುತ್ತದೆ. ಇದರಿಂದ ಮುಖದ ಬಣ್ಣ ಬೇಗ ಕಳೆಗುಂದುತ್ತದೆ.

First published: