Work From Home: ಬೆನ್ನು ನೋವನ್ನು ಹೆಚ್ಚು ಮಾಡ್ತಿದೆಯಂತೆ ವರ್ಕ್ ಫ್ರಂ ಹೋಮ್​

Work From Home: ಕಚೇರಿಗಳಿಗೆ ಹೋಗುವ ಅನೇಕ ಉದ್ಯೋಗಿಗಳು ಬೆನ್ನು ನೋವು ಮತ್ತು ದೇಹದ ಭಂಗಿ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಮೂಳೆ ವೈದ್ಯರು ತಿಳಿಸಿದ್ದಾರೆ. ಅದಕ್ಕೆ ಕಾರಣ ಆಫೀಸಿನಲ್ಲೂ ಮಾಡಿ ಮನೆಯಿಂದಲೂ ಕೆಲಸ ಮಾಡುವುದನ್ನು ಮುಂದುವರಿಸುವುದು ಎನ್ನುತ್ತಿದ್ದಾರೆ.

First published: