- ಬಟ್ಟೆಯ ಕಲೆಗಳಿಗೆ ಗುಡ್ಬೈ: ಬಟ್ಟೆಗಳ ಮೇಲಿನ ಹಲವು ಕಲೆಗಳನ್ನು ಟೂತ್ಪೇಸ್ಟ್ನಿಂದ ತೆಗೆಯಬಹುದು. ಸಾಮಾನ್ಯವಾಗಿ ಟೀ, ಕಾಫಿ ಪಾನೀಯಗಳಿಂದ ಕಲೆಗಳಾಗುತ್ತದೆ. ಇಂತಹ ಕಲೆಗಳ ಮೇಲೆ ಟೂತ್ಪೇಸ್ಟ್ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಬಿಡಿ. ಅದಾದ ಬಳಿಕ ಬಟ್ಟೆ ತೊಳೆದರೆ ಕಲೆಗಳು ಮಾಯವಾಗುತ್ತದೆ. ಇದನ್ನು ಎಲ್ಲಾ ರೀತಿಯ ಕಲೆಗಳ ಮೇಲೂ ಅನ್ವಯಿಸಬಹುದು.