Energetic Yogasana: ದಿನವಿಡೀ ಕೆಲಸ ಮಾಡಿ ದಣಿಯುವ ಮಹಿಳೆಯರ ಶಕ್ತಿಯ ಮಟ್ಟ ಹೆಚ್ಚಿಸುವ ಯೋಗಾಸನಗಳಿವು!
ಇಡೀ ಕುಟುಂಬದ ಜವಾಬ್ದಾರಿ ಹೊರುವ ಮಹಿಳೆಯರಿಗೆ ಶಕ್ತಿ ಬೇಕಾಗುತ್ತದೆ. ಮಕ್ಕಳು, ಹಿರಿಯರು, ಗಂಡ ಅಷ್ಟೇ ಅಲ್ಲದೇ ವೃತ್ತಿ ಜೀವನ, ಮನೆ ಮಂದಿಯ ಆರೋಗ್ಯ ಹೀಗೆ ಎಲ್ಲದಕ್ಕೂ ಶಕ್ತಿ ಬೇಕು, ಅದಕ್ಕಾಗಿ ಯೋಗಾಸನ ಮಾಡುವುದು ಅವರನ್ನು ಹೆಲ್ದೀ ಆಗಿರಿಸುತ್ತದೆ. ಶಕ್ತಿ ಒದಗಿಸುವ ಯೋಗಾಸನಗಳ ಬಗ್ಗೆ ನೋಡೋಣ.
ಮಹಿಳೆಯರಿಗೆ ಆಯಾಸ ಮತ್ತು ಕಡಿಮೆ ಶಕ್ತಿಯ ಮಟ್ಟ ಕಾಡುತ್ತದೆ. ಇದನ್ನು ಹೋಗಲಾಡಿಸಲು ಸರಿಯಾದ ಆಹಾರದ ಜೊತೆಗೆ ಕೆಲವು ಅಗತ್ಯ ಯೋಗಾಸನ ಮಾಡುವುದು ದಿನವಿಡೀ ಶಕ್ತಿ ನೀಡುತ್ತದೆ. ಶಕ್ತಿಗಾಗಿ 5 ಸರಳ ಯೋಗ ಆಸನಗಳನ್ನು ನೋಡೋಣ.
2/ 8
ಮಹಿಳೆಯರು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು. ಅವರು ತಮಗಾಗಿ ಸಮಯ ಮೀಸಲಿಡಬೇಕು. ಪ್ರತಿದಿನ ಅಂತಹ ಕೆಲವು ಯೋಗ ಮಾಡಬೇಕು. ಅದು ಅವರನ್ನು ದಿನವಿಡೀ ಶಕ್ತಿಯುತವಾಗಿರಿಸುತ್ತದೆ. ತಾಜಾ ಮತ್ತು ಚೈತನ್ಯ ಭಾವ ನೀಡುತ್ತದೆ.
3/ 8
ವೃಕ್ಷಾಸನ ಅಥವಾ ಮರದ ಭಂಗಿ ನರಮಂಡಲಕ್ಕೆ ಶಾಂತಿ ಮತ್ತು ವಿಶ್ರಾಂತಿ ನೀಡುತ್ತದೆ. ಕಾಲುಗಳನ್ನು ಬಲಪಡಿಸುತ್ತದೆ. ಸಿಯಾಟಿಕಾ ನೋವಿನಿಂದ ಬಳಲುತ್ತಿದ್ದರೆ ಇದು ಉತ್ತಮ ಭಂಗಿ. ವೃಕ್ಷಾಸನ ಹೇಗೆ ಮಾಡಬೇಕು ನೋಡೋಣ.
4/ 8
ನಿಮ್ಮ ಪಾದಗಳನ್ನು ಆರಾಮವಾಗಿ ದೂರವಿರಿಸಿ ನಿಂತುಕೊಳ್ಳಿ. ನಿಮ್ಮ ದೃಷ್ಟಿಯನ್ನು ಒಂದೇ ಕಡೆ ಕೇಂದ್ರೀಕರಿಸಿ. ಉಸಿರನ್ನು ಬಿಡುತ್ತಾ ಬಲಗಾಲನ್ನು ಬಗ್ಗಿಸಿ ಎಡತೊಡೆಯೊಳಗೆ ಇರಿಸಿ. ಹೀಲ್ಸ್ ಪೆರಿನಿಯಮ್ ಸ್ಪರ್ಶಿಸಬೇಕು. ಎಡಗಾಲಿನಲ್ಲಿ ಸಮತೋಲನ ಕಾಪಾಡಿಕೊಳ್ಳಿ. ಉಸಿರಾಡುವಾಗ ನಿಧಾನವಾಗಿ ಎರಡೂ ಕೈಗಳನ್ನು ಮೇಲಕ್ಕೆತ್ತಿ. ಅಂಗೈಗಳನ್ನು ಸೇರಿಸಿ. ಎರಡೂ ಕಡೆ ಮಾಡಿ.
5/ 8
ಬದ್ಧ ಕೋನಸಾನ ಅಥವಾ ಚಮ್ಮಾರರ ಭಂಗಿ. ಈ ಆಸನವು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಮೊಣಕಾಲಿನ ಸ್ನಾಯುಗಳನ್ನು ವಿಸ್ತರಿಸುತ್ತದೆ. ಶ್ರೋಣಿಯ ಪ್ರದೇಶ ಮತ್ತು ಒಳ ತೊಡೆಗೆ ಪ್ರಯೋಜನ ನೀಡುತ್ತದೆ.
6/ 8
ಬದ್ಧಕೋನಾಸನ ಹೇಗೆ ಮಾಡುವುದು. ನೇರವಾಗಿ ಕುಳಿತುಕೊಳ್ಳಬೇಕು. ಮೊಣಕಾಲುಗಳನ್ನು ಬಗ್ಗಿಸಿ ಮತ್ತು ಅವುಗಳನ್ನು ನಿಮ್ಮ ಬದಿಗೆ ತೆರೆಯಲು ಬಿಡಿ. ಪಾದಗಳ ಅಡಿಭಾಗವನ್ನು ಒಟ್ಟಿಗೆ ಎಳೆಯಿರಿ. ಪುಸ್ತಕದಲ್ಲಿ ಪುಟದಂತೆ ಇರಿಸಿ. ನಂತರ ತೊಡೆ ಭಾಗವನ್ನು ಚಿಟ್ಟೆಯಂತೆ ಹಾರಿಸಿ.
7/ 8
ಪರಿವೃತ್ತ ಸುಖಾಸನ. ಇದು ಬೆನ್ನುಮೂಳೆ, ಭುಜಗಳು ಮತ್ತು ಎದೆಯಲ್ಲಿ ನಮ್ಯತೆ ಹೆಚ್ಚಿಸುತ್ತದೆ. ಕಿಬ್ಬೊಟ್ಟೆಯ ಅಂಗಗಳನ್ನು ಉತ್ತೇಜಿಸುತ್ತದೆ. ಹಿಪ್, ಮೊಣಕಾಲು ಮತ್ತು ಪಾದದ ಸ್ನಾಯುಗಳನ್ನು ವಿಸ್ತರಿಸುತ್ತದೆ.
8/ 8
ನೌಕಾಸನ ಅಥವಾ ದೋಣಿ ಭಂಗಿ ಮಾಡಿ. ಇದು ನಿಮ್ಮ ಕಾಲು ಮತ್ತು ತೋಳಿನ ಸ್ನಾಯುಗಳನ್ನು ಟೋನ್ ಮಾಡುತ್ತದೆ. ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ. ಮತ್ತು ಜೀರ್ಣಕಾರಿ ಅಸ್ವಸ್ಥತೆ ಕಡಿಮೆ ಮಾಡುತ್ತದೆ. ವಿಪರೀತ ಕರಣಿ ಆಸನ. ಇದು ಆತಂಕ ಮತ್ತು ಖಿನ್ನತೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
First published:
18