ಮಹಿಳೆಯರಿಗೆ ಒಮೆಗಾ 3 ಫುಡ್ ಅತ್ಯಗತ್ಯ. ಹೃದಯ, ಮೆದುಳು, ಕಣ್ಣು, ನರಮಂಡಲ ಮತ್ತು ಚರ್ಮದ ಆರೋಗ್ಯಕ್ಕೆ ಬೇಕು. ದೈಹಿಕ ಬೆಳವಣಿಗೆ ಮತ್ತು ಆರೋಗ್ಯ ಕಾಪಾಡುತ್ತದೆ. ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುವ ಮೀನಿನ ಎಣ್ಣೆಯ ಪೂರಕ ಉತ್ತಮ. ನೀರಿನಲ್ಲಿ ಕರಗುವ ಬಿ ವಿಟಮಿನ್ ಹೊಸ ಜೀವಕೋಶಗಳು ಮತ್ತು ಅಂಗಾಂಶಗಳ ರಚನೆಗೆ ಅವಶ್ಯಕ.