ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಟ್ರೆಂಡಿಂಗ್ ಆಗಿರುವ ವಿಷಯವೆಂದರೆ ಫಿಟ್ನೆಸ್. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯರವರೆಗೆ ಫಿಟ್ನೆಸ್ ಕಾಳಜಿ ವಹಿಸುತ್ತಿದ್ದಾರೆ. ಫಿಟ್ನೆಸ್ ಪ್ರೇರಣೆಯ ವೀಡಿಯೊ ಶೇರ್ ಮಾಡ್ತಾರೆ. ಸರಿಯಾದ ಫಿಟ್ನೆಸ್‌ಗಾಗಿ ವರ್ಕೌಟ್ ಜೊತೆಗೆ ಸರಿಯಾದ ಆಹಾರ ಸೇವನೆಯು ಅವಶ್ಯಕ.
ತೂಕ ನಷ್ಟಕ್ಕೆ ಆಹಾರ ಕ್ರಮವು ಶೇ. 70 ರಷ್ಟು ಕೆಲಸ ಮಾಡುತ್ತದೆ. ಡಯಟ್ ಎಂದರೆ ತಿನ್ನುವುದು ಮಾತ್ರವಲ್ಲ ಸರಿಯಾದ ಸಮಯಕ್ಕೆ ಮತ್ತು ಸರಿಯಾದ ಪ್ರಮಾಣದಲ್ಲಿ ತಿನ್ನಬೇಕು. ಹಸಿವಿಲ್ಲದಿದ್ದರೂ ತಿನ್ನುವವರನ್ನು ನೀವು ನೋಡಿರಬೇಕು.
2/ 8
ಕಟ್ಟುನಿಟ್ಟಾದ ಆಹಾರ ಕ್ರಮ ಅನುಸರಿಸುವುದು ಅನೇಕ ಸಮಸ್ಯೆಗಳನ್ನು ಉಂಟು ಮಾಡಬಹುದು. ಹಸಿವಿಲ್ಲದೆಯೇ ಊಟ ಮಾಡುವುದು ಅನಾನುಕೂಲತೆ ಉಂಟು ಮಾಡುತ್ತದೆ, ಆರೋಗ್ಯ ಸಮಸ್ಯೆ ಹೆಚ್ಚಿಸುತ್ತದೆ.
3/ 8
ಭಾವನಾತ್ಮಕ ತಿನ್ನುವುದು. ಇದು ಒತ್ತಡ, ಆತಂಕ ಅಥವಾ ದುಃಖ ಋಣಾತ್ಮಕ ಭಾವನೆ ನಿಭಾಯಿಸಲು ಆಹಾರ ಸೇವನೆ ಸರಿ ಎಂದು ಅನೇಕ ಜನರು ಅಂದುಕೊಳ್ತಾರೆ. ಅವರು ಯಾವ ಹೊತ್ತಿನಲ್ಲಿ ಬೇಕಾದ್ರೂ ತಿಂತಾರೆ.
4/ 8
ಬೇಜಾರಾದಾಗ ಆಹಾರ ಸೇವನೆ ಮಾಡುವುದು. ಕೆಲವರು ಬೇಸರವನ್ನು ಹೋಗಲಾಡಿಸಲು ತಿನ್ನಲು ಇಷ್ಟ ಪಡುತ್ತಾರೆ. ವಿಶೇಷವಾಗಿ ಸಮಯ ಕಳೆಯಲು ಇತರೆ ಚಟುವಟಿಕೆಗಳು ಅಥವಾ ಹವ್ಯಾಸ ಹೊಂದಿರದ ಜನರು ಆಹಾರ ಸೇವಿಸುತ್ತಾರೆ.
5/ 8
ನಿರ್ದಿಷ್ಟ ಸಮಯದಲ್ಲಿ ತಿನ್ನುವ ರೂಢಿ. ಕೆಲವರು ಹೊಟ್ಟೆ ಹಸಿವಾಗಲಿ ಬಿಡಲಿ, ದಿನವೂ ನಿಗದಿತ ಸಮಯದಲ್ಲಿ ಚೆನ್ನಾಗಿ ತಿನ್ನುತ್ತಾರೆ. ಇದು ಅನೇಕ ಕಾರಣಗಳಿಂದ ಸಂಭವಿಸುತ್ತದೆ. ಸಾಮಾಜಿಕ ಒತ್ತಡದಲ್ಲಿ, ಗುಂಪಿನಲ್ಲಿ ಕುಳಿತಾಗ ಕೆಲವೊಮ್ಮೆ ನಿಮಗೆ ಹಸಿವಾಗದಿದ್ದರೂ ಸಹ ನೀವು ತಿನ್ನಬೇಕಾಗುತ್ತದೆ.
6/ 8
ಯಾವುದೇ ಆಹಾರದ ಕಡುಬಯಕೆಯು ಹಸಿವಾಗದಿದ್ದರೂ ನಿಮ್ಮ ಕಡು ಬಯಕೆ ಪೂರೈಸಲು ತಿನ್ನುವಂತೆ ಮಾಡುತ್ತದೆ. ಇದು ಸಮಸ್ಯೆಗೆ ಕಾರಣವಾಗಬಹುದು. ಹಸಿವಿಲ್ಲದಿದ್ದಾಗ ತಿನ್ನುವ ಕಾರಣಗಳು ಹಲವು. ಹಸಿವಲ್ಲದಿದ್ದಾಗಲೂ ತಿನ್ನುವುದು ಆರೋಗ್ಯ ಸಮಸ್ಯೆ ಹೆಚ್ಚಿಸುತ್ತದೆ.
7/ 8
ತ್ವರಿತ ತೂಕ ಹೆಚ್ಚಾಗುವುದು. ಅನಾವಶ್ಯಕವಾಗಿ ತಿಂದರೆ ತೂಕ ಹೆಚ್ಚುತ್ತದೆ ಮತ್ತು ಬೊಜ್ಜು ಹೆಚ್ಚುತ್ತದೆ. ದೈನಂದಿನ ಅಗತ್ಯಕ್ಕಿಂತ ಹೆಚ್ಚಿನ ಕ್ಯಾಲೊರಿ ಸೇವನೆಯು ದೇಹದಲ್ಲಿ ಹೆಚ್ಚುವರಿ ತೂಕಕ್ಕೆ ಕಾರಣವಾಗುತ್ತದೆ. ಹೃದಯ ರೋಗಗಳ ಕಾರಣವಾಗುತ್ತದೆ. ಹೃದ್ರೋಗ, ಮಧುಮೇಹ, ಕ್ಯಾನ್ಸರ್ ಹೆಚ್ಚಿಸುತ್ತದೆ.
8/ 8
ಜೀರ್ಣಕಾರಿ ಸಮಸ್ಯೆಗಳು ಹೆಚ್ಚುತ್ತವೆ. ಹಸಿವಿಲ್ಲದಿದ್ದಾಗಲೂ ಆಹಾರ ಸೇವಿಸಿದರೆ ಜೀರ್ಣಕಾರಿ ಸಮಸ್ಯೆಗೆ ಕಾರಣವಾಗಬಹುದು. ಇದು ಹೊಟ್ಟೆ ಉಬ್ಬುವುದು, ಗ್ಯಾಸ್ ಅಥವಾ ಮಲಬದ್ಧತೆ ಸಮಸ್ಯೆ ಹೆಚ್ಚಿಸುತ್ತದೆ.