Men Skin Care: ಪುರುಷರೇ, ಚಳಿಗಾಲದಲ್ಲಿ ನಿಮ್ಮ ತ್ವಚೆಗೂ ಬೇಕು ಆರೈಕೆ - ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

Men Winter Skincare Tips: ಚಳಿಗಾಲದಲ್ಲಿ ತಾಪಮಾನ ಕಡಿಮೆಯಾದಾಗ, ನಿಮ್ಮ ಚರ್ಮ ಮತ್ತು ದೇಹಕ್ಕೆ ವಿಶೇಷ ಕಾಳಜಿ ಮತ್ತು ಗಮನ ಬೇಕಾಗುತ್ತದೆ. ಪುರುಷರು, ಕೆಲವೊಮ್ಮೆ, ತಮ್ಮ ಚರ್ಮಕ್ಕೆ ಹೆಚ್ಚುವರಿ ಕಾಳಜಿಯ ಅಗತ್ಯವಿರುತ್ತದೆ ಎಂಬುದನ್ನು ಮರೆತುಬಿಡುತ್ತಾರೆ. ತಾಪಮಾನ ಕಡಿಮೆಯಾದಾಗ ಪುರುಷರು ತಮ್ಮ ತ್ವಚೆಯನ್ನು ಹೇಗೆ ಕಾಳಜಿವಹಿಸಬೇಕು ಎಂಬುದು ಇಲ್ಲಿದೆ.

First published: