Winter Beauty Tips: ಚಳಿಗಾಲದಲ್ಲಿ ಚರ್ಮ ಚನ್ನಾಗಿರಬೇಕು ಅಂದ್ರೆ ಇವುಗಳನ್ನು ತಿನ್ನಿ

Foods For Skin Care: ಇಂದು ಚರ್ಮದ ಆರೈಕೆ ಬಹಳ ಮುಖ್ಯ. ಸಾಮಾನ್ಯವಾಗಿ ಚರ್ಮವನ್ನು ಉತ್ತಮವಾಗಿ ಕಾಣುವಂತೆ ಮಾಡಲು ಹಲವಾರು ಮಾರ್ಗಗಳಿವೆ. ನಾವು ಹೊರಚರ್ಮದ ಮೇಲೆ ಫೇಸ್ ಪ್ಯಾಕ್, ಕ್ರೀಮ್, ಲೋಷನ್, ಮಾಯಿಶ್ಚರೈಸರ್ ಮುಂತಾದ ಹಲವು ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ, ಚರ್ಮ ಉತ್ತಮವಾಗಲು ನೀವು ಒಳಗಿನಿಂದ ಅವರಿಗೆ ಆಹಾರವನ್ನು ನೀಡಬೇಕು. ಇದಕ್ಕಾಗಿ ಆರೋಗ್ಯಕರ ಆಹಾರ ಕ್ರಮವನ್ನು ಅನುಸರಿಸಿದರೆ ಸಾಕು. ನಾವು ಸೇವಿಸುವ ಆಹಾರದ ಗುಣಮಟ್ಟದಿಂದ ನಮ್ಮ ಚರ್ಮದ ಆರೈಕೆಯನ್ನು ನಿರ್ಧರಿಸಲಾಗುತ್ತದೆ. ಹಾಗಾದ್ರೆ ಚಳಿಗಾಲದಲ್ಲಿ ಚರ್ಮದ್ ಆರೈಕೆ ಮಾಡಲು ಇಲ್ಲಿದೆ ಕೆಲ ಟಿಪ್ಸ್.

First published: