ಬ್ಯಾಡ್ಮಿಂಟನ್ ನಿಮಗೆ ಗಂಟೆಗೆ 300-500 ಕ್ಯಾಲೋರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. 1 ಗಂಟೆ ಬ್ಯಾಡ್ಮಿಂಟನ್ ಆಡುವುದರಿಂದ ಸುಮಾರು 300 ಕ್ಯಾಲೋರಿಗಳನ್ನು ಕಳೆದುಕೊಳ್ಳಬಹುದು. ನಿಮ್ಮ ಆಟದ ತೀವ್ರತೆಯನ್ನು ಹೆಚ್ಚಿಸಿದಂತೆ ನೀವು ಸ್ವಯಂಚಾಲಿತವಾಗಿ ಹೆಚ್ಚಿನ ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು. ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರರು ಆಡುವ 1 ಗಂಟೆಯಲ್ಲಿ ಸುಮಾರು 500 ಕ್ಯಾಲೋರಿಗಳನ್ನು ಬರ್ನ್ ಮಾಡುತ್ತಾರೆ ಎಂದು ತಜ್ಞರು ಹೇಳುತ್ತಾರೆ.
ಬ್ಯಾಡ್ಮಿಂಟನ್ HIIT (ಹೈ-ಇಂಟೆನ್ಸಿಟಿ ಇಂಟರ್ವಲ್ ಟ್ರೈನಿಂಗ್) ನಂತೆ: ನೀವು ಜಿಮ್ನಲ್ಲಿ ಭಾರೀ ವ್ಯಾಯಾಮ ಮಾಡಲು ಇಷ್ಟಪಡದಿದ್ರೆ, ಬ್ಯಾಡ್ಮಿಂಟನ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ ಬ್ಯಾಡ್ಮಿಂಟನ್ ಆಡುವುದರಿಂದ ದೇಹದ ಚಲನೆ ಹೆಚ್ಚಾಗುತ್ತದೆ ಹಾಗೂ ಕೊಬ್ಬನ್ನು ಕರಗಿಸಲು ಹೆಚ್ಚು ಸಹಾಯ ಮಾಡುತ್ತದೆ. ಬ್ಯಾಡ್ಮಿಂಟನ್ HIIT (ಹೈ-ಇಂಟೆನ್ಸಿಟಿ ಇಂಟರ್ವಲ್ ಟ್ರೈನಿಂಗ್) ನಂತೆ: ನೀವು ಜಿಮ್ನಲ್ಲಿ ಭಾರೀ ವ್ಯಾಯಾಮ ಮಾಡಲು ಇಷ್ಟಪಡದಿದ್ರೆ, ಬ್ಯಾಡ್ಮಿಂಟನ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ ಬ್ಯಾಡ್ಮಿಂಟನ್ ಆಡುವುದರಿಂದ ದೇಹದ ಚಲನೆ ಹೆಚ್ಚಾಗುತ್ತದೆ ಹಾಗೂ ಕೊಬ್ಬನ್ನು ಕರಗಿಸಲು ಹೆಚ್ಚು ಸಹಾಯ ಮಾಡುತ್ತದೆ.
ಟೋನಿಂಗ್ ವರ್ಕ್ಔಟ್ನಂತೆ ಕೆಲಸ ಮಾಡುತ್ತದೆ: ಟೋನಿಂಗ್ ವರ್ಕ್ಔಟ್ಗಳು ಸಾಮಾನ್ಯವಾಗಿ ಸ್ನಾಯುಗಳ ಮೇಲೆ ಹೆಚ್ಚು ಒತ್ತು ನೀಡುವ ಮೂಲಕ ದೇಹವನ್ನು ದಂಡಿಸುತ್ತದೆ. ಬ್ಯಾಡ್ಮಿಂಟನ್ನಲ್ಲಿ ನೀವು ಹೊಡೆಯುವ ಪ್ರತಿಯೊಂದು ಶಾಟ್ಗೆ ಫಿಗರ್-ಟೋನಿಂಗ್ ವರ್ಕ್ಔಟ್ನಂತೆ ಕೆಲಸ ಮಾಡುತ್ತದೆ. ಕೆಲವೊಮ್ಮೆ ಟ್ರಿಕಿ ಶಾಟ್ ಹೊಡೆಯಲು ಎತ್ತರಕ್ಕೆ ಜಿಗಿಯಬೇಕಾಗುತ್ತದೆ ಅಥವಾ ಸ್ಮ್ಯಾಶ್ ಹೊಡೆಯಲು ವೇಗವಾಗಿ ಓಡಬೇಕಾಗುತ್ತದೆ. ಬ್ಯಾಡ್ಮಿಂಟನ್ ಆಡುವುದರಿಂದ ಸಾಮಾನ್ಯವಾಗಿ ಸೊಂಟದ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡಲು, ಮಧ್ಯಭಾಗವನ್ನು ಬಲಪಡಿಸಲು ಮತ್ತು ತೊಡೆಗಳನ್ನು ಟೋನ್ ಮಾಡಲು ಸಹಾಯ ಮಾಡುತ್ತದೆ.
ಹೆಚ್ಚು ನೀರು ಕುಡಿಯಿರಿ: ಬ್ಯಾಡ್ಮಿಂಟನ್ ಅನ್ನು ಹೆಚ್ಚು ತೀವ್ರವಾಗಿ ಆಡಿದ ನಂತರ ನಿಮಗೆ ಹೆಚ್ಚು ಬಾಯಾರಿಕೆ ಉಂಟಾಗುತ್ತದೆ. ನೀರನ್ನು ಹೆಚ್ಚಾಗಿ ಕುಡಿಯಬಹುದು. ಆಟವಾಡುವ ಮೂಲಕ ಬೆವರುವುದು ಮತ್ತು ಹೆಚ್ಚು ನೀರು ಸೇವಿಸುವುದರಿಂದ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹೆಚ್ಚು ನೀರು ಕುಡಿಯುವುದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಹಾಗೂ ಹಸಿವನ್ನು ಕಡಿಮೆ ಮಾಡುತ್ತದೆ.