Divorce: ವಿಚ್ಛೇದನ ನಿರ್ಧಾರದಿಂದ ಹಿಂದೆ ಸರಿಬೇಕಾ; ಹಾಗಾದ್ರೆ ದಂಪತಿಗಳು ಒಟ್ಟಿಗೆ ಈ ಸಿನಿಮಾ ವೀಕ್ಷಿಸಿ

Divorce cases: ಬಿಡುವಿಲ್ಲದ ಜೀವನದಲ್ಲಿ, ಸಂಗಾತಿಗಳ ನಡುವೆ ಅಂತರ ಹೆಚ್ಚುತ್ತಿದ್ದು, ಒಬ್ಬರಿಗೆ ಒಬ್ಬರು ಹೊಂದಾಣಿಕೆಯಾಗದೇ ಸುಲಭವಾಗಿ ವಿಚ್ಛೇದನ ತೀರ್ಮಾನಕ್ಕೆ ಬರುತ್ತಿದ್ದಾರೆ. ಪ್ರೇಮ ವಿವಾಹ, ಅರೆಂಜ್​ ಮ್ಯಾರೇಜ್​ನಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಈ ಸಮಸ್ಯೆ ನಿವಾರಣೆಗೆ ಇಲ್ಲಿದೆ ಕೆಲವು ಮಾರ್ಗ

First published: