First Night Sweets: ಫಸ್ಟ್ನೈಟ್ ಕೋಣೆಯಲ್ಲಿ ಇಟ್ಟಿರುವ ಸಿಹಿ ತಿನಿಸುಗಳನ್ನು ತಿನ್ನಬಾರದು ಏಕೆ ಗೊತ್ತಾ..?
ಮೊದಲ ರಾತ್ರಿ ಪ್ರತಿಯೊಂದು ಮದುವೆಯ ಬಹುಮುಖ್ಯ ಭಾಗ. ಭಾರತೀಯ ಸಂಪ್ರದಾಯದಲ್ಲಿ ಮದುವೆಗೆ ತನ್ನದೇ ಆದ ರೀತಿ-ನೀತಿ, ನಿಯಮಗಳಿರುವಂತೆ ಶೋಭನಕ್ಕೂ ಕೆಲವೊಂದು ನಿಯಮಗಳಿವೆ. ನವದಂಪತಿ ಮಲಗುವ ಮಂಚ-ಕೋಣೆಯನ್ನು ಹೂವಿನಿಂದ ಶೃಂಗರಿಸೋದು, ನವವಿವಾಹಿತೆ ಹಾಲನ್ನು ತೆಗೆದುಕೊಂಡು ಹೋಗುವುದು ವಾಡಿಕೆ. ಇದರ ಜೊತೆಗೆ ಕೋಣೆಯಲ್ಲಿ ಸಿಹಿ ತಿನಿಸುಗಳನ್ನು ಇಟ್ಟಿರುತ್ತಾರೆ. ಇದು ಏಕೆ ಅಂತ ನಿಮಗೆ ಗೊತ್ತಾ? ಅವುಗಳನ್ನು ಮುಟ್ಟದಿರೋದು ಲೇಸು ಅಂತಾರೆ ಏಕೆ ಗೊತ್ತಾ?
ನವದಂಪತಿಗಾಗಿ ಪ್ರಥಮ ರಾತ್ರಿಯಂದು ಕೋಣೆಯಲ್ಲಿ ಇಡುವ ಸ್ವೀಟ್ಸ್ ಮೂಡ್ ಹಾಳು ಮಾಡಬಹುದು. (image credit - youtube)
2/ 5
ಮೊದಲ ರಾತ್ರಿಯ ದಿನ ನವದಂಪತಿ ಹಾಲು ಕುಡಿಯುವುದು ಓಕೆ, ಆದರೆ ಸಿಹಿ ತಿಂಡಿಗಳಿವೆ ಎಂದು ತಿಂದರೆ ಅಲ್ಲಿಗೆ ಕೆಲಸ ಕೆಡುತ್ತೆ. ಏಕೆ ಅಂತ ಮುಂದೆ ಓದಿ.. (image credit - youtube)
3/ 5
ಸಿಹಿ ತಿಂಡಿಗಳನ್ನು ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಬೇಗ ಏರಿಕೆ ಆಗುತ್ತದೆ. ಇದರಿಂದ ಸುಸ್ತು, ಆಲಸ್ಯ ಕಾಣಿಸಿಕೊಳ್ಳುತ್ತದೆ. ಸಿಹಿ ತಿಂಡಿಗಳ ಹೊಡೆತ, ಹಾಲು ಎಲ್ಲವೂ ಸೇರಿ ಮಂಪರು ಆವರಿಸುತ್ತದೆ.
4/ 5
ಸಿಹಿ ತಿನ್ನುವುದರಿಂದ ಸಿಹಿಯಾದ ನಿದ್ರೆ ಬರುತ್ತದೆ ಎಂದು ವೈಜ್ಞಾನಿಕವಾಗಿ ತಿಳಿದಿದೆ. ಇದಕ್ಕಾಗಿಯೇ ಸಕ್ಕರೆ ಒಂದು ರೀತಿಯ ಔಷಧಿಯಂತೆ. ಸಿಹಿ ತಿನ್ನುವುದರಿಂದ ಸ್ವಲ್ಪ ಸಮಯದವರೆಗೆ ನೀವು ಚೈತನ್ಯವನ್ನು ಅನುಭವಿಸುತ್ತೀರಿ ಆದರೆ ಅದರ ನಂತರ ಸಕ್ಕರೆ ಅಂಶ ನಿಮ್ಮ ಮೆದುಳನ್ನು ಮಂದಗೊಳಿಸುತ್ತದೆ.
5/ 5
ಸಕ್ಕರೆ ತಿಂದ ನಂತರ ಮೆದುಳಿನಲ್ಲಿ ಓರೆಕ್ಸಿನ್ ಬಿಡುಗಡೆಯಾಗುತ್ತದೆ. ಇದು ಒಂದು ರೀತಿಯ ರಾಸಾಯನಿಕ. ಇದು ಮೆದುಳನ್ನು ಮಂಕಾಗಿಸುತ್ತದೆ. ಚುರುಕುತನ ಕಳೆದು ಹೋಗುತ್ತದೆ. ಅದಕ್ಕಾಗಿಯೇ ಸಿಹಿ ತಿನ್ನುವವರು ಚನ್ನಾಗಿ ನಿದ್ರಿಸುತ್ತಾರೆ.