Microwave Side Effects: ಅತಿಯಾಗಿ ಮೈಕ್ರೋವೇವ್​ ಬಳಸುವ ಅಭ್ಯಾಸ ಇದ್ರೆ ಈಗ್ಲೇ ಬಿಡಿ, ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ

Microwave Side Effects: ಮೈಕ್ರೋವೇವ್ ಅನ್ನು ಹೆಚ್ಚು ಆಹಾರಗಳನ್ನು ಬಿಸಿ ಮಾಡಲು ಬಳಸಲಾಗುತ್ತದೆ. ಇದು ಆಹಾರದಲ್ಲಿನ ನೀರನ್ನು ಹೀರಿಕೊಳ್ಳುತ್ತದೆ. ಹಾಗಾಗಿ ಆಹಾರದಲ್ಲಿರುವ ಅಣುಗಳು ಒಂದೊಂದಾಗಿ ಸೇರಿ, ಅದರಿಂದ ಉತ್ಪತ್ತಿಯಾಗುವ ಶಾಖದಿಂದ ಆಹಾರ ಬಿಸಿಯಾಗುತ್ತದೆ. ಆದರೆ ಇದರ ಅಡ್ಡ ಪರಿಣಾಮಗಳು ಮಾತ್ರ ಹಲವಾರು.

First published: