Child Care: 2 ವರ್ಷ ಆಗೋಕೆ ಮೊದ್ಲೆ ನಿಮ್ಮ ಮಗುವಿಗೆ ಸಕ್ಕರೆ ಕೊಡಬಾರದಂತೆ

Child Care: ಮೊದಲ ಎರಡು ವರ್ಷಗಳಲ್ಲಿ ನಿಮ್ಮ ಮಗುವಿಗೆ ಸಿಹಿತಿಂಡಿಗಳನ್ನು ತಿನ್ನಿಸುವುದು, ವಿಶೇಷವಾಗಿ ಸಕ್ಕರೆಗಳನ್ನು ನೀಡುವುದು, ನಿಮ್ಮ ಮಗುವಿನ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು.

First published: