Side Effects of Milk: ಬೆಳಗ್ಗೆ ಖಾಲಿ ಹೊಟ್ಟೆಲಿ ಹಾಲು ಕುಡಿಯೋದ್ರಿಂದ ಈ ಆರೋಗ್ಯ ಸಮಸ್ಯೆಗಳು ಬರುತ್ತೆ

Side Effects of Milk: ಆಯುರ್ವೇದದ ಪ್ರಕಾರ ಯಾವ ಸಮಯದಲ್ಲಿ ಹಾಲು ಕುಡಿಯುತ್ತೇವೆ ಎಂಬುದು ಸಹ ಬಹಳ ಮುಖ್ಯವಾಗುತ್ತದೆ. ಕೆಲವೊಂದು ಸಮಯ ಹಾಲು ಕುಡಿಯಲು ಒಳ್ಳೆಯದಲ್ಲ. ಅದರಿಂದ ಅಡ್ಡ ಪರಿಣಾಮ ಉಂಟಾಗುತ್ತದೆ. ಹಾಗಾದ್ರೆ ಯಾವ ಸಮಯದಲ್ಲಿ ಹಾಲು ಕುಡಿಯಬಾರದು ಎಂಬುದು ಇಲ್ಲಿದೆ.

First published: