ಮುಂಜಾನೆಯೇ ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಕೆಲಸಕ್ಕೆ ಹೋಗುವ ದೊಡ್ಡವರವರೆಗೂ ಬೆಳಗಿನ ತಿಂಡಿ ಬಿಟ್ಟು ಹೋಗುವುದು ಸರ್ವೇ ಸಾಮಾನ್ಯವಾಗಿದೆ. ತಡವಾಗಿ ಏಳುವುದು, ಟ್ರಾಫಿಕ್ ಜಾಮ್, ಮೀಟಿಂಗ್ಗಳು, ಮಕ್ಕಳನ್ನು ಶಾಲೆಗೆ ತಯಾರು ಮಾಡುವುದು ಹೀಗೆ ಗಡಿಬಿಡಿಯಲ್ಲಿ ಬೆಳಗಿನ ತಿಂಡಿ ಬಿಟ್ಟು ಹೋಗುವುದಕ್ಕೆ ಮನೆಯಲ್ಲಿ ಜಗಳ ನಡೆಯುತ್ತಲೇ ಇರುತ್ತದೆ. (Image Credit Pixabay)
ಮನೆಯಲ್ಲೇ ತಯಾರಿಸಿದ, ಪೌಷ್ಠಿಕಾಂಶವುಳ್ಳ ಆಹಾರವನ್ನು ಮುಂಜಾನೆಯೇ ಸೇವಿಸುವುದು ಉತ್ತಮ. ಬೆಳಗಿನ ಉಪಾಹಾರವನ್ನು ತ್ಯಜಿಸುವುದರಿಂದ ಕ್ಯಾನ್ಸರ್ ಬರುವ ಅಪಾಯವೂ ಹೆಚ್ಚುತ್ತದೆ ಎಂಬುದು ತಜ್ಞರ ಸಲಹೆಯಾಗಿದೆ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ) (Image Credit Pixabay)