ಕ್ಷೀಣಿಸುತ್ತಿರುವ ಹಾರ್ಮೋನ್ಗಳು, ಕೆಲಸದ ಒತ್ತಡ, ಸಂಬಂಧಗಳಲ್ಲಿನ ಸಮಸ್ಯೆಗಳ ಜೊತೆಗೆ ಹೆಚ್ಚಿನ ತೊಂದರೆಗಳು, ಮಹಿಳೆಯರಲ್ಲಿ ಲೈಂಗಿಕ ಬಯಕೆಗಳು ಕಡಿಮೆಯಾಗುವುದಕ್ಕೆ ಕಾರಣ. ಕಡಿಮೆಯಾದ ಲೈಂಗಿಕ ಬಯಕೆಯನ್ನು ವಿಜ್ಞಾನದ ಪರಿಭಾಷೆಯಲ್ಲಿ ಹೈಪೋಆಕ್ಟಿವ್ ಲೈಂಗಿಕ ಬಯಕೆಯಲ್ಲಿ ಆಸಕ್ತಿ ಕಡಿಮೆಯಾಗುವುದನ್ನ (HSDD) ಎಂದು ಕರೆಯಲಾಗುತ್ತದೆ. ವಯಸ್ಸಾದ ಮಹಿಳೆಯರಲ್ಲಿ ಇದು ಸಾಮಾನ್ಯವಾಗಿದೆ.