Used Cooking Oil: ಬಳಸಿದ ಅಡುಗೆ ಎಣ್ಣೆಯನ್ನು ಮತ್ತೆ ಮತ್ತೆ ಉಪಯೋಗಿಸಬೇಡಿ! ಹಾಗಿದ್ರೆ ಮತ್ತೇನು ಮಾಡಬಹುದು ಗೊತ್ತಾ?

Used Cooking Oil: ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದಿರುವ ಎನ್ ಎಸ್ ಆರ್ ಇಂಡಸ್ಟ್ರೀಸ್ ಬಳಸಿದ ಅಡುಗೆ ಎಣ್ಣೆಯನ್ನು ಖರೀದಿಸುತ್ತದೆ. ವಿಶಾಖಪಟ್ಟಣಂನ ವಿವಿಧ ರೆಸ್ಟೋರೆಂಟ್ಗಳು, ಅಪಾರ್ಟ್ಮೆಂಟ್ಗಳು ಮತ್ತು ಗೇಟೆಡ್ ಸಮುದಾಯಗಳಲ್ಲಿ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಲು ಈಗಾಗಲೇ ವಿಶೇಷ ಡ್ರಮ್ಗಳನ್ನು ಸ್ಥಾಪಿಸಲಾಗಿದೆ

First published: