ಮನೆಯಲ್ಲಿ ದೀಪವನ್ನು ಬಾಯಿಯಿಂದ, ಕೈಯಿಂದ ಆರಿಸಬಾರದು ಏಕೆ ಗೊತ್ತಾ? ಹಾಗಾದರೆ ಸರಿ ವಿಧಾನ ಯಾವುದು?

ದೇವರ ಮನೆಯಲ್ಲಿನ ದೀಪ ದೇವರ ಅನುಗ್ರಹ. ದೀಪ ಬೆಳಗಿದಂತೆ ಮನೆ ಬೆಳಗುತ್ತದೆ ಎನ್ನೋ ನಂಬಿಕೆ ಇದೆ. ಆದರೆ ದೀಪದ ವಿಚಾರದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಬಾರದು. ಏಕೆ ಎಂದು ತಿಳಿದು ನಡೆದುಕೊಳ್ಳುವುದರಿಂದ ಶುಭ ಫಲಗಳಿವೆ.

First published: