ಮನೆಯಲ್ಲಿ ಟೀ ಕುಡಿದರೆ ಪಿಂಗಾಣಿ ಲೋಟ ಅಥವಾ ಸ್ಟೀಲ್ ಗ್ಲಾಸ್ ನಲ್ಲಿ ಕುಡಿಯಿರಿ. ಹೊರಗೆ ಹೋಗುವಾಗ ಅನೇಕ ಜನರು ಪೇಪರ್ ಕಪ್ಗಳನ್ನು ಆಯ್ಕೆ ಮಾಡುತ್ತಾರೆ. ಗಾಜಿನ ಲೋಟಗಳು, ಸ್ವಚ್ಛವಾಗಿರುವುದಿಲ್ಲ, ಬೇರೆಯವರು ಬಳಸಿದ ವಸ್ತುವನ್ನು ನಾವೇಕೆ ಬಳಸಬೇಕು? ಅದಕ್ಕೇ ಪೇಪರ್ ಕಪ್ ನಲ್ಲಿ ಟೀ, ಕಾಫಿ ಕುಡಿಯೋದು ಎನ್ನುತ್ತಾರೆ.