Relationship Tips: ಫಸ್ಟ್ ನೈಟ್ ದಿನ ಹಾಸಿಗೆ ಮೇಲೆ ಬಿಳಿ ಬೆಡ್​​ಶೀಟನ್ನೇ ಯಾಕೆ ಹಾಸುತ್ತಾರೆ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ!

ತಾರುಣ್ಯದಲ್ಲಿ ಸಂಗಾತಿಯ ಬಗ್ಗೆ ಎಷ್ಟು ಕನಸುಗಳನ್ನು ಕಾಣುತ್ತಾರೋ ಅದಕ್ಕಿಂತ ಹೆಚ್ಚು ಕನಸು ಮತ್ತು ಕಲ್ಪನೆಗಳನ್ನು ತಮ್ಮ ಪ್ರಥಮ ರಾತ್ರಿ ಹೇಗಿರಬಹುದೆಂಬ ವಿಷಯದ ಮೇಲೆ ಯುವಜನತೆ ತಲೆಕೆಡಿಸಿಕೊಳ್ಳುತ್ತಾರೆ.

First published:

  • 17

    Relationship Tips: ಫಸ್ಟ್ ನೈಟ್ ದಿನ ಹಾಸಿಗೆ ಮೇಲೆ ಬಿಳಿ ಬೆಡ್​​ಶೀಟನ್ನೇ ಯಾಕೆ ಹಾಸುತ್ತಾರೆ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ!

    ಮದುವೆಯಾಗಿ ಫಸ್ಟ್ ನೈಟ್ ದಿನ ನೂತನ ವಧು, ವರರು ಏನು ಮಾಡ್ತಾರೆ? ಎಂಬ ಪ್ರಶ್ನೆ ತಿಳಿಯದೇ ಇರುವವರಿಗೆ ಕಾಡುತ್ತಿರುತ್ತದೆ. ಏಕೆಂದರೆ ಸಾಮಾನ್ಯರಿಗೆ ಈ ಬಗ್ಗೆ ಇರುವ ಅಜ್ಞಾನ ಹಾಗೂ ಸಂಕೋಚ.

    MORE
    GALLERIES

  • 27

    Relationship Tips: ಫಸ್ಟ್ ನೈಟ್ ದಿನ ಹಾಸಿಗೆ ಮೇಲೆ ಬಿಳಿ ಬೆಡ್​​ಶೀಟನ್ನೇ ಯಾಕೆ ಹಾಸುತ್ತಾರೆ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ!

    ಅದರಲ್ಲಿಯೂ ತಾರುಣ್ಯದಲ್ಲಿ ಸಂಗಾತಿಯ ಬಗ್ಗೆ ಎಷ್ಟು ಕನಸುಗಳನ್ನು ಕಾಣುತ್ತಾರೋ ಅದಕ್ಕಿಂತ ಹೆಚ್ಚು ಕನಸು ಮತ್ತು ಕಲ್ಪನೆಗಳನ್ನು ತಮ್ಮ ಪ್ರಥಮ ರಾತ್ರಿ ಹೇಗಿರಬಹುದೆಂಬ ವಿಷಯದ ಮೇಲೆ ಯುವಜನತೆ ತಲೆಕೆಡಿಸಿಕೊಳ್ಳುತ್ತಾರೆ.

    MORE
    GALLERIES

  • 37

    Relationship Tips: ಫಸ್ಟ್ ನೈಟ್ ದಿನ ಹಾಸಿಗೆ ಮೇಲೆ ಬಿಳಿ ಬೆಡ್​​ಶೀಟನ್ನೇ ಯಾಕೆ ಹಾಸುತ್ತಾರೆ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ!

    ಮೊದಲ ರಾತ್ರಿ ಎಂದರೆ ಏನೋ ಒಂಥರಾ ಎಕ್ಸೈಟ್ ಮೆಂಟ್ ಇರುತ್ತದೆ ಎಂದು ಹೇಳಲಾಗುತ್ತಿದೆಯಾದರೂ ಪುರುಷ ಮತ್ತು ಮಹಿಳೆಯರಲ್ಲಿ ಭಯ ಹೆಚ್ಚಿರುತ್ತದೆ.

    MORE
    GALLERIES

  • 47

    Relationship Tips: ಫಸ್ಟ್ ನೈಟ್ ದಿನ ಹಾಸಿಗೆ ಮೇಲೆ ಬಿಳಿ ಬೆಡ್​​ಶೀಟನ್ನೇ ಯಾಕೆ ಹಾಸುತ್ತಾರೆ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ!

    ಒಂದೊಂದು ಕಡೆ ಒಂದೊಂದು ರೀತಿಯ ಸಂಪ್ರದಾಯವಿದೆ. ಕೆಲವು ಜಾತಿಗಳಲ್ಲಿ ಮದುವೆ ದಿನ ಪತಿ -ಪತ್ನಿ ಜೊತೆಯಾಗಿ ಮಲಗಲು ಬಿಡುವುದಿಲ್ಲ. ಮರುದಿನ ಪತ್ನಿಯ ಮನೆಗೆ ಹೋದ ಬಳಿಕ ಅಲ್ಲಿ ಫಸ್ಟ್ ನೈಟ್ ವ್ಯವಸ್ಥೆ ಮಾಡಲಾಗುತ್ತದೆ.

    MORE
    GALLERIES

  • 57

    Relationship Tips: ಫಸ್ಟ್ ನೈಟ್ ದಿನ ಹಾಸಿಗೆ ಮೇಲೆ ಬಿಳಿ ಬೆಡ್​​ಶೀಟನ್ನೇ ಯಾಕೆ ಹಾಸುತ್ತಾರೆ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ!

    ಅಷ್ಟೇ ಅಲ್ಲದೇ ಮದುವೆ ವೇಳೆ ನಡೆಸುವಂತೆ ಅನೇಕ ಶಾಸ್ತ್ರಗಳನ್ನು ಮೊದಲ ರಾತ್ರಿ ಕೂಡ ವಧು-ವರರಿಗೆ ನಡೆಸಲಾಗುತ್ತದೆ. ಅವುಗಳಲ್ಲಿ ಮೊದಲ ರಾತ್ರಿ ಹಾಸಿಗೆ ಮೇಲೆ ಬಿಳಿ ಬೆಡ್ ಶೀಟ್ ಹಾಸುವ ಶಾಶ್ತ್ರ ಕೂಡ ಇದೆ.

    MORE
    GALLERIES

  • 67

    Relationship Tips: ಫಸ್ಟ್ ನೈಟ್ ದಿನ ಹಾಸಿಗೆ ಮೇಲೆ ಬಿಳಿ ಬೆಡ್​​ಶೀಟನ್ನೇ ಯಾಕೆ ಹಾಸುತ್ತಾರೆ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ!

    ಹೌದು, ಮೊದಲ ರಾತ್ರಿ ಬಿಳಿ ಬೆಡ್ಶೀಟ್ ಅನ್ನು ಮಾತ್ರ ನವ ದಂಪತಿಯ ಹಾಸಿಗೆ ಮೇಲೆ ಯಾಕೆ ಹಾಸಲಾಗುತ್ತದೆ ಎಂದು ನೀವು ಯೋಚಿಸುತ್ತಿರಬಹುದು. ಅಷ್ಟಕ್ಕೂ ಈ ಸಂಪ್ರದಾಯವನ್ನು ಹೆಚ್ಚಾಗಿ ಉತ್ತರ ಭಾರತದಲ್ಲಿ ಆಚರಿಸಲಾಗುತ್ತದೆ. ಇನ್ನೂ ಕೆಲವು ಭಾಗಗಳಲ್ಲಿ ಆಚರಿಸಲಾಗುತ್ತದೆ.

    MORE
    GALLERIES

  • 77

    Relationship Tips: ಫಸ್ಟ್ ನೈಟ್ ದಿನ ಹಾಸಿಗೆ ಮೇಲೆ ಬಿಳಿ ಬೆಡ್​​ಶೀಟನ್ನೇ ಯಾಕೆ ಹಾಸುತ್ತಾರೆ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ!

    ಮೊದಲ ರಾತ್ರಿಯಲ್ಲಿ ಕೇವಲ ಬಿಳಿ ಬಣ್ಣದ ಬೆಡ್ ಶೀಟ್ಗಳನ್ನೇ ಯಾಕೆ ಬಳಸುತ್ತಾರೆ ಅಂದರೆ ಮೊದಲ ರಾತ್ರಿ ವಧು - ವರರ ನಡುವೆ ಲೈಂಗಿಕ ಸಂಪರ್ಕ ನಡೆದಿದೆಯೇ ಎಂದು ಸುಲಭವಾಗಿ ಪರಿಶೀಲಿಸಲು ಉಪಯೋಗಿಸುತ್ತಾರೆ.

    MORE
    GALLERIES