Summer Season: ಬೇಸಿಗೆಯಲ್ಲಿ ಈ ತರಹದ ಉಡುಪು ಧರಿಸಿ, ಕಂಫರ್ಟ್ ಆಗಿರಿ!
ಏಪ್ರಿಲ್ ಕೂಡ ಶುರುವಾಗಿಲ್ಲ. ಆಗಲೇ ಬಿಸಿಲು ಪ್ರಾರಂಭವಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಬಿಸಿಲಿನ ಬೇಗೆ ಮತ್ತಷ್ಟು ಬಿಸಿಯಾಗಲಿದೆ. ಈ ನಡುವೆ ಬೇಸಿಗೆಯಲ್ಲಿ ಯಾವ ತರಹದ ಬಟ್ಟೆ ತೊಡಬೇಕು ಎಂಬುವುದರ ಕುರಿತು ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ.
ಮೈ ಸುಡುವಷ್ಟು ಬಿಸಿಲು ಆರಂಭವಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಹೆಚ್ಚಾಗುವ ಬಿಸಿಲು ಮಾರ್ಚ್ನಲ್ಲಿಯೇ ಶುರುವಾಗಿದೆ. ದೇಶದ ಜನತೆ ಬಿಸಿಲಿನ ತಾಪಮಾನಕ್ಕೆ ತತ್ತರಿಸಿ ಹೋಗಲು ಆರಂಭಿಸಿದ್ದಾರೆ. (ಸಾಂಕೇತಿಕ ಚಿತ್ರ)
2/ 9
ಮತ್ತೊಂದೆಡೆ, ಬೆಂಗಳೂರಿನಲ್ಲೂ ಹವಾಮಾನ ಬದಲಾವಣೆ ಆಗುತ್ತಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಬಿಸಿಲು ಉರಿಯುತ್ತಿದ್ದರೆ ರಾತ್ರಿ ಚಳಿಯಾಗುತ್ತದೆ. (ಸಾಂಕೇತಿಕ ಚಿತ್ರ)
3/ 9
ಬೇಸಿಗೆಯಲ್ಲಿ ಸೂರ್ಯನ ಶಾಖವು ತಲೆ ಮತ್ತು ಕಣ್ಣುಗಳಿಗೆ ತಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಸೂರ್ಯನ ಕಿರಣಗಳು ಮಧ್ಯಾಹ್ನದ ಸಮಯದಲ್ಲಿ ಅತ್ಯಂತ ಶಕ್ತಿಯುತವಾಗಿರುತ್ತವೆ. (ಸಾಂಕೇತಿಕ ಚಿತ್ರ)
4/ 9
ಅದಕ್ಕಾಗಿಯೇ ನೀವು ಆ ಸಮಯದಲ್ಲಿ ಕ್ಯಾಪ್ಗಳು ಅಥವಾ ಕೆರ್ಚಿಫ್ಗಳಿಂದ ಬಿಸಿಲಿನಿಂದ ನಿಮ್ಮನ್ನು ರಕ್ಷಿಸಿಕೊಳ್ಳಬೇಕು. ಇಲ್ಲದಿದ್ದರೆ ಬಿಸಿಲಿನಿಂದ ಪ್ರಜ್ಞೆ ತಪ್ಪುವ ಅಪಾಯವಿದೆ. ಸಾವು ಸಂಭವಿಸುವ ಸಾಧ್ಯತೆ ಕೂಡ ಇರುವುದರಿಂದ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ವೈದ್ಯರು ತಿಳಿಸಿದ್ದಾರೆ. (ಸಾಂಕೇತಿಕ ಚಿತ್ರ)
5/ 9
ಬೇಸಿಗೆ ಬಂತೆಂದರೆ ಎಲ್ಲರೂ ಕಾಟನ್ ಬಟ್ಟೆ ಧರಿಸಲು ಆಸಕ್ತಿ ತೋರುತ್ತಾರೆ. ಇದರಿಂದ ಕಾಟನ್ ಡ್ರೆಸ್ಗಳಿಗೆ ಬೇಡಿಕೆ ಹೆಚ್ಚಿದೆ. (ಸಾಂಕೇತಿಕ ಚಿತ್ರ)
6/ 9
ಈ ಬಾರಿ ಫೆಬ್ರವರಿಯಿಂದಲೇ ಬಿಸಿಲು ಶುರುವಾಗಿದೆ. ಮಧ್ಯಾಹ್ನ ಕಾಟನ್ ಬಟ್ಟೆ ಧರಿಸಿ ಓಡಾಡುವುದು ಉತ್ತಮ. (ಸಾಂಕೇತಿಕ ಚಿತ್ರ)
7/ 9
ಮುಂದಿನ ದಿನಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುವ ಸಾಧ್ಯತೆ ಇದೆ. ಹೊರಗೆ ಹೋಗುವುದನ್ನು ಕಡಿಮೆ ಮಾಡಿದಷ್ಟೂ ಒಳ್ಳೆಯದು. ಸೂಕ್ತ ಮುಂಜಾಗ್ರತೆ ವಹಿಸಲು ವೈದ್ಯರು ಸೂಚಿಸಿದ್ದಾರೆ. (ಸಾಂಕೇತಿಕ ಚಿತ್ರ)
8/ 9
ಸೀರೆಯಿಂದ ಹಿಡಿದು ನೈಟಿ, ಕಾಟನ್ ಶರ್ಟ್, ಪಂಚೆ, ಲುಂಗಿ ಮತ್ತು ಸೂಟ್ಗಳ ರೂಪದಲ್ಲಿ ಕಾಟನ್ ಉಡುಪುಗಳು ಈಗ ಲಭ್ಯವಿವೆ. (ಸಾಂಕೇತಿಕ ಚಿತ್ರ)
9/ 9
ಹತ್ತಿ ಬಟ್ಟೆಗಳು ತೆಳ್ಳಗೆ ಮತ್ತು ಸಡಿಲವಾಗಿರುತ್ತವೆ. ಆದರೆ ಈ ರೀತಿಯ ಬಟ್ಟೆ ಕೊಳ್ಳುವ ಮುನ್ನ ಅವು ಅಂಟಿಕೊಳ್ಳುವುದಿಲ್ಲವೇ ಎಂಬುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ. (ಸಾಂಕೇತಿಕ ಚಿತ್ರ)
First published:
19