Wedding Saree: ಮದುವೆಯಲ್ಲಿ ಹೆಚ್ಚಾಗಿ ಕೆಂಪು ಬಣ್ಣದ ಸೀರೆ ಉಡೋದು ಇದೇ ಕಾರಣಕ್ಕಂತೆ ನೋಡಿ

Wedding Rituals: ಹೆಚ್ಚಿನ ವಧುಗಳು ಮದುವೆಯ ಸಮಯದಲ್ಲಿ ಕೆಂಪು ಸೀರೆಯನ್ನು ಆಯ್ಕೆ ಮಾಡುತ್ತಾರೆ. ಕೆಂಪು ಬಣ್ಣದ ಕಾಂಚೀಪುರಂ ರೇಷ್ಮೆ ಸೀರೆಯಿಂದ ಹಿಡಿದು ಕೆಂಪು ಬಣ್ಣದ ಬನಾರಸ್ ರೇಷ್ಮೆ, ಕೆಂಪು ಲೆಹೆಂಗಾದವರೆಗೆ, ನಾವು ಹೆಚ್ಚಾಗಿ ಕೆಂಪು ಬಟ್ಟೆಯಲ್ಲಿ ಭಾರತೀಯ ವಧುಗಳನ್ನು ನೋಡುತ್ತೇವೆ. ಅದಕ್ಕೆ ಕಾರಣ ಇಲ್ಲಿದೆ.

First published: