ಅಷ್ಟಕ್ಕೂ ಈ ವಿಚಾರದ ಹಿಂದೆ ದೊಡ್ಡ ಕಾರಣವೇ ಅಡಗಿದೆ. ಸಿನಿಮಾ ಮಂದಿರಗಳು, ಕಚೇರಿಗಳು, ಶಾಪಿಂಗ್ ಮಾಲ್ ಶೌಚಾಲಯಗಳಲ್ಲಿ ಜನರು ಕ್ಯೂ ನಿಂತಿರುತ್ತಾರೆ. ಹಾಗಾಗಿ, ಶೌಚಾಲಯಗಳನ್ನು ಸ್ವಚ್ಛಗೊಳಿಸಲು ನೆಲದ ಮೇಲೆ ನೀರು ಹಾಕಿದಾಗ ಬಾಗಿಲು ಮರವಾಗಿದ್ದರೆ ಅದು ಒದ್ದೆಯಾಗುತ್ತದೆ. ಇದರಿಂದ ಬಾಗಿಲಿನ ಮರಕ್ಕೆ ಹಾನಿಯಾಗಬಹುದು.