Pregnant Woman: ಇದೇ ಕಾರಣಕ್ಕೆ ಗರ್ಭಿಣಿಯರು ಹೀಲ್ಸ್ ಧರಿಸಬಾರ್ದಂತೆ

Health Care: ಹೀಲ್ಸ್ ಅಂತ ಹೇಳಿದ್ ಕೂಡ್ಲೇ ಇದು ಗ್ಲಾಮರ್ ಲೋಕದಲ್ಲಿ ಮುಖ್ಯವಾದ ವಿಷಯ ಅಂತಾನೇ ಹೇಳಬಹುದು. ಯಾಕೆಂದರೆ, ಎಷ್ಟೇ ಕುಳ್ಳಕ್ಕೆ ಇದ್ದರೂ ಹೀಲ್ಸ್ ಹಾಕಿದಾಗ ಸಖತ್ತಾಗಿ ಕಾಣೋದಂತೂ ಪಕ್ಕಾ. ಹೆಣ್ಣು ಮಕ್ಳಿಗೆ ಹೀಲ್ಸ್ ಹಾಕೋದು ಅಂದ್ರೆ ಅದೇನೋ ಒಂದು ರೀತಿಯ ಖುಷಿ ಅಂತಾನೇ ಹೇಳ್ಬೋದು. ಗರ್ಭಿಣಿಯರಿಗೆ ಕೂಡ ಹೀಲ್ಸ್ ಹಾಕಬೇಕೆಂದು ಆಸೆ ಇರುತ್ತೆ ಆದರೆ ವೈದ್ಯರು ಇದನ್ನು ನಿಷೇಧಿಸುತ್ತಾರೆ. ಯಾಕೆಂದರೆ ಅದರಿಂದ ಮಗುವಿಗೆ ಅಪಾಯ ಕಟ್ಟಿಟ್ಟಬುತ್ತಿ.

First published: