Relationship Tips: ಫಸ್ಟ್​ ನೈಟಲ್ಲಿ ವಧು ವರನಿಗೆ ಹಾಲು ನೀಡುವುದೇಕೆ? ಏನಿದರ ಹಿಂದಿನ ಕಾರಣ?

ಪ್ರಾಚೀನ ಕಾಲದಿಂದಲೂ ಮೊದಲ ರಾತ್ರಿ ಸಂಪ್ರದಾಯ ಭಾರತದಲ್ಲಿ ನಡೆದುಕೊಂಡು ಬರುತ್ತಿದೆ. ಈ ವೇಳೆ ವರನಿಗೆ ವಧು ವರನಿಗೆ ಬಾದಾಮಿ-ಕೇಸರಿಯುಕ್ತ ಹಾಲನ್ನು ನೀಡುವ ಪದ್ಧತಿ ಇದೆ. ಅಷ್ಟಕ್ಕೂ ಮೊದಲ ರಾತ್ರಿ ಹಾಲನ್ನು ಏಕೆ ಕೊಡುತ್ತಾರೆ ಎಂಬ ಪ್ರಶ್ನೆ ನಿಮ್ಮ ಕಾಡುತ್ತಿರಬಹುದು.

First published:

  • 17

    Relationship Tips: ಫಸ್ಟ್​ ನೈಟಲ್ಲಿ ವಧು ವರನಿಗೆ ಹಾಲು ನೀಡುವುದೇಕೆ? ಏನಿದರ ಹಿಂದಿನ ಕಾರಣ?

    ಮದುವೆಯ ಬಗ್ಗೆ ಪ್ರತಿಯೊಬ್ಬರು ಸಾಕಷ್ಟು ಆಸೆ, ಕನಸು, ಆಕಾಂಕ್ಷೆಗಳನ್ನು ಹೊಂದಿರುತ್ತಾರೆ. ಅದರಲ್ಲಿಯೂ ಭಾರತೀಯ ಸಂಪ್ರದಾಯದಲ್ಲಿ ಮದುವೆಯಲ್ಲಿ ಅನೇಕ ಶಾಸ್ತ್ರಗಳನ್ನು ಮಾಡಲಾಗುತ್ತದೆ. ಅದರಂತೆ ವಧು ವರರಿಗೆ ಏರ್ಪಡಿಸುವ ಮೊದಲ ರಾತ್ರಿಯಲ್ಲೂ ಕೂಡ ವಿವಿಧ ಶಾಸ್ತ್ರಗಳನ್ನು ನಡೆಸಲಾಗುತ್ತದೆ.

    MORE
    GALLERIES

  • 27

    Relationship Tips: ಫಸ್ಟ್​ ನೈಟಲ್ಲಿ ವಧು ವರನಿಗೆ ಹಾಲು ನೀಡುವುದೇಕೆ? ಏನಿದರ ಹಿಂದಿನ ಕಾರಣ?

    ಪ್ರಾಚೀನ ಕಾಲದಿಂದಲೂ ಮೊದಲ ರಾತ್ರಿ ಸಂಪ್ರದಾಯ ಭಾರತದಲ್ಲಿ ನಡೆದುಕೊಂಡು ಬರುತ್ತಿದೆ. ಈ ವೇಳೆ ವರನಿಗೆ ವಧು ವರನಿಗೆ ಬಾದಾಮಿ-ಕೇಸರಿಯುಕ್ತ ಹಾಲನ್ನು ನೀಡುವ ಪದ್ಧತಿ ಇದೆ. ಅಷ್ಟಕ್ಕೂ ಮೊದಲ ರಾತ್ರಿ ಹಾಲನ್ನು ಏಕೆ ಕೊಡುತ್ತಾರೆ ಎಂಬ ಪ್ರಶ್ನೆ ನಿಮ್ಮ ಕಾಡುತ್ತಿರಬಹುದು. ಇದಕ್ಕೆ ಉತ್ತರ ಇಲ್ಲಿದೆ ನೋಡಿ.

    MORE
    GALLERIES

  • 37

    Relationship Tips: ಫಸ್ಟ್​ ನೈಟಲ್ಲಿ ವಧು ವರನಿಗೆ ಹಾಲು ನೀಡುವುದೇಕೆ? ಏನಿದರ ಹಿಂದಿನ ಕಾರಣ?

    ಜನ ಈ ಪದ್ಧತಿಯನ್ನು ಇಂದಿಗೂ ಅನುಸರಿಸುತ್ತಾ ಬರುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಹಾಲನ್ನು ಪವಿತ್ರ ಪಾನೀಯ ಎಂದು ಪರಿಗಣಿಸಲಾಗಿದೆ. ಮದುವೆ ಕೂಡ ಒಂದು ಶುದ್ಧ ಸಂಬಂಧ. ಈ ಶುದ್ಧವಾದ ಸಂಬಂಧ ಮತ್ತಷ್ಟು ಶುದ್ದವಾಗಿರಲಿ ಎಂಬ ಕಾರಣಕ್ಕೆ ಮೊದಲ ರಾತ್ರಿ ಹಾಲನ್ನು ನೀಡಲಾಗುತ್ತದೆ ಎಂಬ ನಂಬಿಕೆ ಇದೆ.

    MORE
    GALLERIES

  • 47

    Relationship Tips: ಫಸ್ಟ್​ ನೈಟಲ್ಲಿ ವಧು ವರನಿಗೆ ಹಾಲು ನೀಡುವುದೇಕೆ? ಏನಿದರ ಹಿಂದಿನ ಕಾರಣ?

    ಅಲ್ಲದೇ ಹಾಲು ತನ್ನ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲು ವರನಿಗೆ ಸಹಾಯ ಮಾಡುತ್ತದೆ ಹಾಗೂ ವರನಲ್ಲಿ ಹೊಸ ಚೈತನ್ಯವನ್ನು ಮೂಡಿಸುತ್ತದೆ ಎಂಬ ನಂಬಿಕೆ ಇದೆ.

    MORE
    GALLERIES

  • 57

    Relationship Tips: ಫಸ್ಟ್​ ನೈಟಲ್ಲಿ ವಧು ವರನಿಗೆ ಹಾಲು ನೀಡುವುದೇಕೆ? ಏನಿದರ ಹಿಂದಿನ ಕಾರಣ?

    ಆಯುರ್ವೇದದ ಪ್ರಕಾರ ಹಾಲಿನಲ್ಲಿ ಸಂತಾನೋತ್ಪತ್ತಿ ಕೋಶವನ್ನು ಉತ್ತೇಜನಗೊಳಿಸುವ ಸತ್ವವಿದೆ. ಹಾಗಾಗಿ ಹಾಲನ್ನು ಕಾಮೋತ್ತೇಜಕ ಪಾನೀಯವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಮೊದಲ ರಾತ್ರಿ ವರನಿಗೆ ವಧು ಹಾಲನ್ನು ನೀಡುತ್ತಾಳೆ.

    MORE
    GALLERIES

  • 67

    Relationship Tips: ಫಸ್ಟ್​ ನೈಟಲ್ಲಿ ವಧು ವರನಿಗೆ ಹಾಲು ನೀಡುವುದೇಕೆ? ಏನಿದರ ಹಿಂದಿನ ಕಾರಣ?

    ಹಾಲಿಗೆ ದೇಹವನ್ನು ಉತ್ತೇಜಿಸುವ ಮತ್ತು ನಿಯಂತ್ರಿಸುವ ಎರಡೂ ಶಕ್ತಿ ಕೂಡ ಇದೆ. ಹಾಲಿಗೆ ಕೇಸರಿ, ಬಾದಾಮಿ ಬೆರೆಸಿ ನೀಡಿದರೆ ಅದು ದೇಹಕ್ಕೆ ಪೌಷ್ಟಿಕಾಂಶವನ್ನು ನೀಡುತ್ತದೆ.

    MORE
    GALLERIES

  • 77

    Relationship Tips: ಫಸ್ಟ್​ ನೈಟಲ್ಲಿ ವಧು ವರನಿಗೆ ಹಾಲು ನೀಡುವುದೇಕೆ? ಏನಿದರ ಹಿಂದಿನ ಕಾರಣ?

    ಹಾಲು ಮೊದಲ ರಾತ್ರಿ ಮನಸ್ಸನ್ನು ಉತ್ಸಾಹಿತವಾಗಿರಲು ಹಾರ್ಮೋನ್ ಪ್ರಮಾಣ ಹೆಚ್ಚಿಸುತ್ತದೆ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES