Relationship Tips: ಫಸ್ಟ್ ನೈಟ್ ದಿನ ವಧು ಮುಖ ಮುಚ್ಚಿಕೊಳ್ಳುವುದು ಏಕೆ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ

ಜೀವನದ ತಿರುವಿನ ಪ್ರಮುಖ ಘಟ್ಟ ಮೊದಲ ರಾತ್ರಿ. ಭಾರತೀಯ ವಿವಾಹಗಳಲ್ಲಿ ಸಂಪ್ರಾದಯಗಳು ಹೆಚ್ಚು. ಅದರಂತೆ ಮೊದಲ ರಾತ್ರಿ ದಿನದಂದು ಸಹ ಕೆಲವು ಶಾಸ್ತ್ರಗಳನ್ನು ನಡೆಸಲಾಗುತ್ತದೆ. ಅವುಗಳನ್ನು ವಧು ವರನಿಗೆ ಮುಖ ತೋರಿಸುವ ಪದ್ಧತಿ ಕೂಡ ಒಂದು.

First published:

  • 17

    Relationship Tips: ಫಸ್ಟ್ ನೈಟ್ ದಿನ ವಧು ಮುಖ ಮುಚ್ಚಿಕೊಳ್ಳುವುದು ಏಕೆ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ

    ಮೊದಲ ರಾತ್ರಿ ಎಂದೊಡನೆ ಸಾಮಾನ್ಯವಾಗಿ ಸಿನಿಮಾದಲ್ಲಿ ಕಂಡು ಬರುವ ಸುಂದರವಾದ ದೃಶ್ಯ ಎಲ್ಲರಿಗೂ ನೆನಪಾಗುತ್ತದೆ. ಆದರೆ ಸಿನಿಮಾಕ್ಕೂ ವಾಸ್ತವಕ್ಕೂ ತುಂಬಾ ವ್ಯತ್ಯಾಸವಿದೆ. ಮದುವೆಯನ್ನು ಗುರು-ಹಿರಿಯರು ಸೇರಿಕೊಂಡು ಮಾಡಿಸುತ್ತಾರೆ.

    MORE
    GALLERIES

  • 27

    Relationship Tips: ಫಸ್ಟ್ ನೈಟ್ ದಿನ ವಧು ಮುಖ ಮುಚ್ಚಿಕೊಳ್ಳುವುದು ಏಕೆ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ

    ಮದುವೆಯ ದಿನ ಬಂಧುಗಳು, ನೆಂಟರು, ಸ್ನೇಹಿತರು ಬಂಧು ಶುಭ ಕೋರಿ, ಉಡುಗೊರೆ ಕೂಡ ನೀಡುತ್ತಾರೆ. ಆದರೆ ಮುಗಿದ ನಂತರ ಜೀವನ ನಡೆಸಬೇಕಾಗಿರುವುದು ಪತಿ-ಪತ್ನಿ ಆಗಿರುತ್ತಾರೆ. ಹೀಗಾಗಿ ಪರಸ್ಪರ ಜೋಡಿ ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.

    MORE
    GALLERIES

  • 37

    Relationship Tips: ಫಸ್ಟ್ ನೈಟ್ ದಿನ ವಧು ಮುಖ ಮುಚ್ಚಿಕೊಳ್ಳುವುದು ಏಕೆ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ

    ಸಂಸಾರ ಸಾಗಿಸಬೇಕಾದ ಜವಾಬ್ದಾರಿ, ಒಬ್ಬರನ್ನೊಬ್ಬರು ಅರಿತುಕೊಳ್ಳಲು ತಗಲುವ ಸಮಯ, ಕುಟುಂಬಕ್ಕೆ ನೀಡಬೇಕಾದ ಆದ್ಯತೆ, ಕುಟುಂಬ ನಿರ್ವಹಣೆಯಲ್ಲಿ ವಹಿಸಬೇಕಾದ ಪಾತ್ರ, ಸಮಾಜದಲ್ಲಿ ಮನ್ನಣೆ, ವೃತ್ತಿರಂಗಕ್ಕೆ ನೀಡಬೇಕಾದ ಆದ್ಯತೆ ಮೊದಲಾದವು ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

    MORE
    GALLERIES

  • 47

    Relationship Tips: ಫಸ್ಟ್ ನೈಟ್ ದಿನ ವಧು ಮುಖ ಮುಚ್ಚಿಕೊಳ್ಳುವುದು ಏಕೆ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ

    ಜೀವನದ ತಿರುವಿನ ಪ್ರಮುಖ ಘಟ್ಟ ಮೊದಲ ರಾತ್ರಿ. ಭಾರತೀಯ ವಿವಾಹಗಳಲ್ಲಿ ಸಂಪ್ರಾದಯಗಳು ಹೆಚ್ಚು. ಅದರಂತೆ ಮೊದಲ ರಾತ್ರಿ ದಿನದಂದು ಸಹ ಕೆಲವು ಶಾಸ್ತ್ರಗಳನ್ನು ನಡೆಸಲಾಗುತ್ತದೆ. ಅವುಗಳನ್ನು ವಧು ವರನಿಗೆ ಮುಖ ತೋರಿಸುವ ಪದ್ಧತಿ ಕೂಡ ಒಂದು.

    MORE
    GALLERIES

  • 57

    Relationship Tips: ಫಸ್ಟ್ ನೈಟ್ ದಿನ ವಧು ಮುಖ ಮುಚ್ಚಿಕೊಳ್ಳುವುದು ಏಕೆ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ

    ನೀವು ಧಾರವಾಹಿ ಅಥವಾ ಸಿನಿಮಾದಲ್ಲಿ ನೋಡಿರಬಹುದು. ಮದುವೆಯ ನಂತರದ ಮೊದಲನೇ ದಿನ ರಾತ್ರಿ ವಧು ತನ್ನ ತಲೆಯ ಮೇಲಿನ ಸೆರಗನ್ನು ತೆಗೆದು ಮುಖವನ್ನು ಪತಿಗೆ ತೋರಿಸುತ್ತಾಳೆ.

    MORE
    GALLERIES

  • 67

    Relationship Tips: ಫಸ್ಟ್ ನೈಟ್ ದಿನ ವಧು ಮುಖ ಮುಚ್ಚಿಕೊಳ್ಳುವುದು ಏಕೆ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ

    ಹಾಸಿಗೆಯ ಮೇಲೆ ಕುಳಿತಿರುವ ವಧುವಿನ ಬಳಿ ಹೋಗಿ ವರ ಹಿತನುಡಿಗಳನ್ನು ಆಡಿ, ಆಕೆಯ ಮನವೊಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ನಂತರ ವಧುವಿನ ಮುಸುಕನ್ನು ನಿಧಾನವಾಗಿ ತೆರೆದು ಆಶ್ಚರ್ಯದಿಂದ ನೋಡುತ್ತಾನೆ.

    MORE
    GALLERIES

  • 77

    Relationship Tips: ಫಸ್ಟ್ ನೈಟ್ ದಿನ ವಧು ಮುಖ ಮುಚ್ಚಿಕೊಳ್ಳುವುದು ಏಕೆ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ

    ಈ ಸಂಪ್ರದಾಯವನ್ನು ಹೆಚ್ಚಾಗಿ ಉತ್ತರ ಭಾರತದಲ್ಲಿ ಆಚರಿಸಲಾಗುತ್ತದೆ. ಮೊದಲ ಬಾರಿಗೆ ಹೆಂಡತಿಯಾಗಿ ವಧು ತನ್ನ ಪತಿಗೆ ಮುಖವನ್ನು ಬಹಿರಂಗಪಡಿಸುತ್ತಾರೆ.

    MORE
    GALLERIES