Cucumber: ಸೌತೆಕಾಯಿಯಲ್ಲಿ ಕುಕುರ್ಬಿಟಾಸಿನ್ ಅಂಶ ಇದೆಯಾ? ಕಹಿಯಾಗಿರಲು ಕಾರಣ ಇದೇನಾ?
Health Tips: ಸೌತೆಕಾಯಿ ರುಚಿಕರವಾಗಿದೆ. ಆರೋಗ್ಯವೂ ಕೂಡ. ಇದು ವಿಟಮಿನ್ ಕೆ ಮತ್ತು ಆಂಟಿ ಆಕ್ಸಿಡೆಂಟ್ಗಳಲ್ಲಿ ಸಮೃದ್ಧವಾಗಿದೆ. ಸೌತೆಕಾಯಿ ತಿನ್ನುವ ಮೊದಲು ಸ್ವಲ್ಪ ಕತ್ತರಿಸಿ ಉಜ್ಜಬೇಕು ಯಾಕೆ ಗೊತ್ತಾ?
ವಿಶೇಷವಾಗಿ ಬಿಸಿ ವಾತಾವರಣದಲ್ಲಿ ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರು ಸೌತೆಕಾಯಿಯನ್ನು ಪ್ರತಿನಿತ್ಯ ಆಹಾರದಲ್ಲಿ ಸೇರಿಸುತ್ತಾರೆ. ಸೌತೆಕಾಯಿ ತುಂಬಾ ಆರೋಗ್ಯಕರ ತರಕಾರಿ.
2/ 6
ಸೌತೆಕಾಯಿಯ ತುದಿ ಕಹಿಯಾಗಿರುತ್ತದೆ. ಸೌತೆಕಾಯಿಯನ್ನು ತುದಿಯನ್ನು ಕತ್ತರಿಸಿದ ನಂತರ ಉಜ್ಜದಿದ್ದರೆ ತಿನ್ನಲು ಕಹಿಯಾಗಿರುತ್ತದೆ. ಇದಕ್ಕೆ ಕಾರಣ ಏನು ಗೊತ್ತಾ?
3/ 6
ಸೌತೆಕಾಯಿ ರುಚಿಕರವಾಗಿದೆ. ಆರೋಗ್ಯವೂ ಕೂಡ. ಇದು ವಿಟಮಿನ್ ಕೆ ಮತ್ತು ಆಂಟಿ ಆಕ್ಸಿಡೆಂಟ್ಗಳಲ್ಲಿ ಸಮೃದ್ಧವಾಗಿದೆ. ಸೌತೆಕಾಯಿ ತಿನ್ನುವ ಮೊದಲು ಸ್ವಲ್ಪ ಕತ್ತರಿಸಿ ಉಜ್ಜಬೇಕು ಯಾಕೆ ಗೊತ್ತಾ?
4/ 6
ಸೌತೆಕಾಯಿಯು ಕುಕುರ್ಬಿಟಾಸಿನ್ ಎಂಬ ಸಾವಯವ ಸಂಯುಕ್ತವನ್ನು ಹೊಂದಿರುತ್ತದೆ. ಈ ಕುಕುರ್ಬಿಟಾಸಿನ್ ಕಾರಣದಿಂದಾಗಿ ಸೌತೆಕಾಯಿಯು ಕಹಿ ರುಚಿಯನ್ನು ಹೊಂದಿರುತ್ತದೆ.
5/ 6
ಆದರೆ ಸೌತೆಕಾಯಿಯ ತುದಿಯನ್ನು ಕತ್ತರಿಸಿ ಬಳಿಕ ಉಜ್ಜಿ ತಿಂದರೆ ಕಹಿ ಮಾಯವಾಗುತ್ತದೆ. ಮಾತ್ರವಲ್ಲದೆ, ಸೌತೆಕಾಯಿಯನ್ನು ಕತ್ತರಿಸಿ ಉಜ್ಜಿದಾಗ ಬಿಳಿ ನೊರೆಯಂತಹ ವಸ್ತು ಕ್ರಮೇಣ ಸಂಗ್ರಹವಾಗುವುದು ಕಂಡುಬರುತ್ತದೆ. ಇದು ಕ್ವೆರ್ಸೆಟಿನ್.
6/ 6
ಸೌತೆಕಾಯಿಯ ತುದಿಯನ್ನು ಕತ್ತರಿಸಿದ ಬಳಿಕ ಬಿಳಿ ಫೋಮ್ ಹೊರಬರುವವರೆಗೆ ಅದನ್ನು ಉಜ್ಜುತ್ತಲೇ ಇರಬೇಕು. ಫೋಮ್ ಹೊರಬರುವುದನ್ನು ನಿಲ್ಲಿಸಿದಾಗ, ಸೌತೆಕಾಯಿ ಕಹಿಯಾಗಿರುವುದಿಲ್ಲ ಎಂದು ಅರ್ಥ.