Curd Rice: ಬಿಸಿ ಅನ್ನಕ್ಕೆ ಮೊಸರು ಬೆರಸಬಹುದಾ? ಬೆರೆಸಿದ್ರೆ ಏನಾಗುತ್ತೆ? ಇಲ್ಲಿದೆ ಮಾಹಿತಿ

Curd And Rice: ಅಡುಗೆ ಮಾಡಲು ಮನಸ್ಸು ಇಲ್ಲದಿದ್ರೆ ಮೂರು ವಿಷಲ್ ಕೂಗಿಸಿಕೊಂಡು ಅನ್ನ ಮಾಡಿಕೊಳ್ಳುತ್ತಾರೆ. ಬಿಸಿ ಬಿಸಿ ಅನ್ನಕ್ಕೆ ತಣ್ಣನೆಯ ಮೊಸರು ಸೇರಿಸಿ ಆ ದಿನದ ಊಟ ಮುಗಿಸುತ್ತಾರೆ. ಆದ್ರೆ ಬಿಸಿಯಾದ ಅನ್ನ ಅಥವಾ ಆಹಾರಕ್ಕೆ ಮೊಸರು ಸೇರಿಸಬೇಕಾ ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ.

First published: