Babies Crying: ಮಧ್ಯರಾತ್ರಿ ಎದ್ದು ಮಕ್ಕಳು ಅಳುವುದೇಕೆ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ವಿಚಾರ!
ಮಗುವಿನ ಅಳು ತಡೆಯಲು ತಾಯಿ ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಹಾಲುಣಿಸುವುದು ಅಥವಾ ಆಟಿಕೆಗಳನ್ನು ನೀಡುವುದು, ಹೀಗೆ ಏನಾದರೂ ಮಾಡುವ ಮೂಲಕ ಮಗು ಅಳುವುದನ್ನು ನಿಲ್ಲಿಸಲು ಪ್ರಯತ್ನಿಸುತ್ತಾರೆ. ಹೀಗಿದ್ದರೂ ಮಕ್ಕಳು ರಾತ್ರಿ ಹೊತ್ತು ಹೆಚ್ಚಾಗಿ ಅಳುತ್ತಾರೆ. ಅಷ್ಟಕ್ಕೂ ಇದಕ್ಕೆ ಕಾರಣವೇನು? ಈ ಬಗ್ಗೆ ಮನೋವಿಜ್ಞಾನ ತಜ್ಞರು ಹೇಳುವುದೇನು ನೋಡೋಣ ಬನ್ನಿ.
ಸಾಮಾನ್ಯವಾಗಿ ಮಕ್ಕಳು ತುಂಬಾ ಅಳುತ್ತಾರೆ. ಕೆಲವೊಮ್ಮೆ ಹಸಿವಿನಿಂದ ಅವರು ಅಳುತ್ತಾರೆ. ಮತ್ತೆ ಕೆಲವೊಮ್ಮೆ ಅಸ್ವಸ್ಥತೆಯಿಂದ ಅಳುತ್ತಾರೆ. ಆದರೆ ಮಗುವಿನ ಅಳು ತಡೆಯಲು ತಾಯಿ ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ.
2/ 7
ಹಾಲುಣಿಸುವುದು ಅಥವಾ ಆಟಿಕೆಗಳನ್ನು ನೀಡುವುದು, ಹೀಗೆ ಏನಾದರೂ ಮಾಡುವ ಮೂಲಕ ಮಗು ಅಳುವುದನ್ನು ನಿಲ್ಲಿಸಲು ಪ್ರಯತ್ನಿಸುತ್ತಾರೆ. ಹೀಗಿದ್ದರೂ ಮಕ್ಕಳು ರಾತ್ರಿ ಹೊತ್ತು ಹೆಚ್ಚಾಗಿ ಅಳುತ್ತಾರೆ. ಅಷ್ಟಕ್ಕೂ ಇದಕ್ಕೆ ಕಾರಣವೇನು? ಈ ಬಗ್ಗೆ ಮನೋವಿಜ್ಞಾನ ತಜ್ಞರು ಹೇಳುವುದೇನು ನೋಡೋಣ ಬನ್ನಿ.
3/ 7
ಮಕ್ಕಳು ನಗುತ್ತಿದ್ದರೆ ಅಥವಾ ಆಟವಾಡುತ್ತಿದ್ದರೆ ತಾಯಿ ಕೂಡ ನೆಮ್ಮದಿಯಿಂದ ಇರುತ್ತಾರೆ. ಆದರೆ ಮಗು ಅಳುತ್ತಿದ್ದರೆ ತಾಯಿಗೆ ಚಿಂತೆಯಾಗುತ್ತದೆ. ಒಂದೇ ಸಮನೆ ಅಳುತ್ತಲೇ ಇದ್ದರೆ, ಸಿಟ್ಟು ಬರುವುದು ಸಹಜ. ಆದರೆ ಮಕ್ಕಳು ಅಳುವಾಗ ವಿಭಿನ್ನ ಭಾವನೆಗಳನ್ನು ಹೊಂದಿರುತ್ತಾರೆ.
4/ 7
ಇನ್ನೂ ಈ ಬಗ್ಗೆ ಮಾತನಾಡಿರುವ ತಜ್ಞರು ಮಕ್ಕಳು ಸುಸ್ತಾಗಿ ರಾತ್ರಿ ಹೊತ್ತು ಅಳುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೇ ಮಕ್ಕಳು ರಾತ್ರಿ ಹೊತ್ತು ಹೆಚ್ಚಾಗಿ ಹಸಿದಿರುತ್ತಾರೆ. ಅದಕ್ಕಾಗಿಯೇ ಮಕ್ಕಳು ರಾತ್ರಿ ಹೊತ್ತು ಹೆಚ್ಚಾಗಿ ಅಳುತ್ತಾರೆ.
5/ 7
ಮತ್ತು ಕೆಲವು ಮಕ್ಕಳು ಬೆಳಗ್ಗೆ ಹೆಚ್ಚು ನಿದ್ದೆ ಮಾಡುತ್ತಾರೆ ಮತ್ತು ರಾತ್ರಿ ಮಲಗದೇ ಅಳುತ್ತಾರೆ. ಇನ್ನು ಕೆಲವರು ರಾತ್ರಿ ತುಂಬಾ ನಿದ್ದೆ ಮಾಡಿ ಬೆಳಗ್ಗೆ ನಿದ್ದೆ ಮಾಡದೇ ಆಟವಾಡುತ್ತಾರೆ. (ಸಾಂಕೇತಿಕ ಚಿತ್ರ)
6/ 7
ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ಟ್ ಅಥವಾ ಇತರ ಸಮಸ್ಯೆಗಳಿಂದ ಮಕ್ಕಳು ಅಳುತ್ತಾರೆ. ಸಮಸ್ಯೆ ತೀವ್ರವಾಗಿದ್ದಾಗ ಶಿಶುಗಳು ಗಂಟೆಗಳ ಕಾಲ ಅಳಬಹುದು ಎಂದು ತಜ್ಞರು ಹೇಳುತ್ತಾರೆ. (ಸಾಂಕೇತಿಕ ಚಿತ್ರ)
7/ 7
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)
First published:
17