Boys Relationship: ಮಿಂಗಲ್ ಆಗೋಕಿಂತ ಸಿಂಗಲ್ ಆಗಿರೋದೇ ಬೆಸ್ಟ್ ಅಂತಾರೆ ಹುಡುಗ್ರು! ಕಮಿಟ್ ಆಗೋಕೆ ಇವ್ರು ಹೆದರೋದ್ಯಾಕೆ?

Boys Relationship: ಸಿಂಗಲ್​ ಲೈಫ್ ಬೆಸ್ಟು ಗುರೂ! ಅಂತ ಹೇಳೋ ಅದೆಷ್ಟೋ ಹುಡುಗರು ಸಿಗ್ತಾರೆ. ಆದರೆ, ಒಳಗೊಳಗೆ ಲವ್ ನಡ್ಸೋರು ಇರ್ತಾರೆ. ಆದರ ನಡುವೆಯೂ ಕೂಡ ನಿಜವಾಗಿಯೂ ಲವ್ ಬೇಡ್ವೇ ಬೇಡ ಅಂತ ಜಿಗುಪ್ಸೆಯಲ್ಲಿ ಇರೋ ಹುಡುಗರನ್ನೂ ನಾವು ಕಾಣ್ಬೊದು. ಅವರ ಮುಂದೆ ಅದೆಂತಾ ರಂಬೆ, ಊರ್ವಶಿ ಬಂದ್ರೂ ಕೂಡ ತಮ್ಮ ಪಾಡಿಗೆ ತಾನು ಇರುತ್ತಾರೆ. ಕಾರಣಗಳು ಯಾಕಿರಬಹುದು?

First published: