Heart Attack: ಯುವ ಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ, ಇದಕ್ಕೆ ಮುಖ್ಯ ಕಾರಣವೇನು ಗೊತ್ತಾ?

Heart Attack Main Reasons: ಕಳೆದ ಹಲವಾರು ದಶಕಗಳಿಂದ, ವೃದ್ಧಾಪ್ಯಕ್ಕೆ ಹೃದಯಾಘಾತ ಅತ್ಯಂತ ದೊಡ್ಡ ಶತ್ರುವಾಗಿ ಪರಿಣಮಿಸಿದೆ. ಈ ಒಳ ಶತ್ರು ಸಾಮಾನ್ಯವಾಗಿ ಪುರುಷರು 50+ ಮತ್ತು ಮಹಿಳೆಯರನ್ನು 65+ನಷ್ಟು ಬಾಧಿಸುತ್ತದೆ. ಇತ್ತೀಚೆಗೆ 20, 30 ಮತ್ತು 40ರ ಇಳಿವಯಸ್ಸಿನ ಜನರು ಈ ಹೃದಯ ಸಂಬಂಧಿ ದಾಳಿಗೆ ತುತ್ತಾಗುತ್ತಿದ್ದಾರೆ.

First published: