Shirt Buttons: ಮಹಿಳೆಯರ ಶರ್ಟ್​​ ಬಟನ್​ ಎಡಭಾಗದಲ್ಲೇಕೆ? ಇದು ಫ್ಯಾಶನ್​ ಅಲ್ಲ, ನೈಜ ಕಾರಣ ಇಲ್ಲಿದೆ

Female shirts: ಹಿಂದಿನ ಕಾಲದಲ್ಲಿ ಪುರುಷರು ಮಾತ್ರ ಶರ್ಟ್ ಧರಿಸುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಹೆಂಗಸರೂ ಅಂಗಿ ಧರಿಸುತ್ತಿದ್ದಾರೆ. ಆದರೆ ಈ ಎರಡು ಅಂಗಿಗಳ ನಡುವೆ ಬಹಳ ವ್ಯತ್ಯಾಸವಿದೆ. ಪುರುಷರ ಶರ್ಟ್​ಗಳಲ್ಲಿ ಬಟನ್ ಬಲಭಾಗದಲ್ಲಿದ್ದರೆ, ಮಹಿಳೆಯರ ಶರ್ಟ್​ಗಳಲ್ಲಿ ಬಟನ್ ಎಡಭಾಗದಲ್ಲಿದೆ. ಇದನ್ನು ವಿಶೇಷ ಕಾರಣಕ್ಕಾಗಿ ಮಾಡಲಾಗುತ್ತದೆ.

First published: