Allergy: ಆಕ್ಷಿ..ಎನ್ನುವ ಮುನ್ನ ಓದಿಬಿಡಿ! ಈ ಅಲರ್ಜಿಗೆ ಏನು ಕಾರಣ?

ಪ್ರಪಂಚದ ಅನೇಕ ಭಾಗಗಳಲ್ಲಿ, ಪರಾಗದ ಪ್ರಮಾಣವು ಮೂರು ಪಟ್ಟು ಹೆಚ್ಚಾಗುತ್ತಿದೆ. ಬೇಸಿಗೆ ಆರಂಭವಾಗುವ ಮುನ್ನವೇ ಗಿಡಗಳಲ್ಲಿ ಹೂಗಳು ಮೊದಲಿಗಿಂತ ಬೇಗ ಅರಳುತ್ತವೆ. ಹೆಚ್ಚು ದಿನ ಅರಳುತ್ತಲೇ ಇರುತ್ತವೆ.

First published: