Apple: ಕೆಂಪು? ಹಸಿರು? ಯಾವ ಬಣ್ಣದ ಆ್ಯಪಲ್ ಸೇವಿಸಿದರೆ ಉತ್ತಮ?
ಆ್ಯಪಲ್ ಸೇವಿಸಿದರೆ ವಿಟಮಿನ್ ಸಿ, ಮಿಟಮಿನ್ ಎ ಮತ್ತು ಕಬ್ಬಿಣಾಂಶ ದೇಹಕ್ಕೆ ದೊರಕುತ್ತದೆ. ಆದರೆ ಹಸಿರು ಮತ್ತು ಕೆಂಪು ಬಣ್ಣದ ಆ್ಯಪಲ್ ರುಚಿ ಬೇರೆ ಬೇರೆಯಾಗಿದೆ.
News18 Kannada | November 28, 2020, 6:00 PM IST
1/ 7
ಮಾರುಕಟ್ಟೆಯಲ್ಲಿ ಹಸಿರು ಬಣ್ಣ ಮತ್ತು ಕೆಂಪು ಬಣ್ಣದ ಆ್ಯಪಲ್ಗಳನ್ನು ಮಾರುತ್ತಾರೆ. ಅನೇಕರು ಎರಡು ಬಣ್ಣದ ಆ್ಯಪಲ್ಗಳನ್ನು ಖರೀದಿಸಿ ಸೇವಿಸುತ್ತಾರೆ. ಆದರೆ ಇವೆಡರಲ್ಲಿ ಆರೋಗ್ಯಕ್ಜೆ ಉತ್ತಮವಾದದ್ದು ಯಾವುದು? ಇದರಿಂದ ಏನೆಲ್ಲಾ ಪ್ರಯೋಜನ ಸಿಗುತ್ತದೆ ಗೊತ್ತಾ?. ಈ ಬಗ್ಗೆ ಮಾಹಿತಿ ಇಲ್ಲಿದೆ.
2/ 7
ಆ್ಯಪಲ್ ಸೇವಿಸಿದರೆ ವಿಟಮಿನ್ ಸಿ, ಮಿಟಮಿನ್ ಎ ಮತ್ತು ಕಬ್ಬಿಣಾಂಶ ದೇಹಕ್ಕೆ ದೊರಕುತ್ತದೆ. ಆದರೆ ಹಸಿರು ಮತ್ತು ಕೆಂಪು ಬಣ್ಣದ ಆ್ಯಪಲ್ ವಿವಿಧ ಟೇಸ್ಟ್ ಹೊಂದಿದೆ.
3/ 7
ಹಸಿರು ಬಣ್ಣದ ಆ್ಯಪಲ್ ಮೇಲಿನ ಪದರ ದಪ್ಪಗಿದ್ದು, ಹುಳಿಯಾಗಿರುತ್ತದೆ. ಇನ್ನು ಕೆಂಪು ಆ್ಯಪಲ್ ಮೇಲಿನ ಪದರ ತೆಳ್ಳಗಿದ್ದು, ಜ್ಯೂಸ್ ಮಾಡಲು ಚೆನ್ನಾಗಿರುತ್ತದೆ,.
4/ 7
ಆ್ಯಪಲ್ ಸೇವಿಸುದರಿಂದ ಸತ್ವಗಳು ದೇಹಕ್ಕೆ ಸಿಗುತ್ತದೆ. ಮಿಟಮಿನ್, ಮಿನರಲ್. ಅಷ್ಟು ಮಾತ್ರವಲ್ಲ ತೂಕ ಇಳಿಕೆ ಮಾಡಲು ಸಹಕಾರಿಯಾಗಿದೆ.
5/ 7
ಗ್ರೀನ್ ಆ್ಯಪಲ್ನಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿಟಮಿನ್ ಕೆ ಅಂಶಗಳು ಸಿಗುತ್ತದೆ.
6/ 7
ಇನ್ನು ಕೆಂಪು ಆ್ಯಪಲ್ನಲ್ಲಿ ಕಬ್ಬಿಣಾಂಶ, ಪೊಟಾಷಿಯಂ ಮತ್ತು ಪ್ರೊಟೀನ್ ಹೆಚ್ಚು ಸಿಗುತ್ತದೆ. ಆ್ಯಪಲ್ ಸೇವನೆಯಿಂದ ಸಕ್ಕರೆ ಅಂಶ ಕಡಿಮೆ ಆಗುತ್ತದೆ.
7/ 7
ಕೆಂಪು ಸೇಬಿಗಿಂತ ಹಸಿರು ಸೇಬಿನಲ್ಲಿ ಪೋಷಕಾಂಶಗಳು ಸ್ವಲ್ಪ ಹೆಚ್ಚಿದೆ. ಆದರೆ ಇವರೆಡು ಆ್ಯಪಲ್ ಸೇವನೆ ಆರೋಗ್ಯಕ್ಕೆ ಉತ್ತಮ ಎಂದು ವೈದ್ಯರು ಹೇಳುತ್ತಿದ್ದಾರೆ.