Holiday Plan: ದಸರಾ ರಜೆ ಕಳೆಯಲು ರೈಲಿನಲ್ಲಿ ಈ ಸ್ಥಳಗಳಿಗೆ ಟ್ರಿಪ್ ಹೋದ್ರೆ ಮಜಾನೇ ಬೇರೆ

Best Place to Travel in Train: ದಕ್ಷಿಣ ಭಾರತದಲ್ಲಿ ನೀಲಗಿರಿ ಬೆಟ್ಟದ ರೈಲುಮಾರ್ಗ, ಪಂಬನ್ ರೈಲುಮಾರ್ಗ, ಕೊಲ್ಲಂ-ಸೆಂಗೊಟ್ಟೈ ಮುಂತಾದ ಅನೇಕ ಸುಂದರ ರೈಲು ಮಾರ್ಗಗಳಿದ್ದು, ಟ್ರಾವೆಲ್​ ಮಾಡಲು ಇದು ಸೂಕ್ತವಾದ ಸ್ಥಳಗಳಾಗಿವೆ. ನಿಮಗೆ ಸುಂದರ ಪರಿಸರದ ಅನುಭವ ಬೇಕು ಎಂದರೆ ಈ ಕೆಳಗಿನ ಸ್ಥಳಗಳಿಗೆ ರೈಲಿನಲ್ಲಿ ಟ್ರಾವೆಲ್ ಮಾಡಿ.

First published: