ಹಲೀಮ್ ಪಾನೀಯ ಸೇವಿಸಿ. ಕಬ್ಬಿಣ, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಫೈಬರ್, ಕ್ಯಾಲ್ಸಿಯಂ, ಹಲೀಮ್ ಬೀಜಗಳಲ್ಲಿದೆ. ಹಲೀಂ ಪಾನೀಯ ಸೇವನೆಯು ದೇಹದಲ್ಲಿ ಕಬ್ಬಿಣಾಂಶ ಕೊರತೆ ನಿವಾರಿಸುತ್ತದೆ. 1 ಚಮಚ ಹಲೀಮ್ ಬೀಜಗಳನ್ನು ಲೋಟ ನೀರಿನಲ್ಲಿ ಬೆರೆಸಿ, ನಿಂಬೆ ರಸ ಸೇರಿಸಿ, 2 ಗಂಟೆ ಬಿಡಿ. ನಂತರ ಪಾನೀಯ ಸೇವಿಸಿ. ಇದು ಶಕ್ತಿ ನೀಡುತ್ತದೆ.