Alcohol: ಮದ್ಯ ಪ್ರಿಯರೇ, ಕುಡಿಯಬೇಕಾದ್ರೆ ಅಪ್ಪಿತಪ್ಪಿನೂ ಈ ಪದಾರ್ಥಗಳನ್ನು ನೆಂಚಿಕೊಳ್ಳಬೇಡಿ!
Alcohol: ಕುಡಿಯುವಾಗ ತಿನ್ನುವ ಕೆಲವು ಆಹಾರಗಳು ನಿಮ್ಮ ದೇಹಕ್ಕೆ ದೊಡ್ಡ ಹಾನಿಯನ್ನುಂಟುಮಾಡುತ್ತವೆ. ಆದ್ದರಿಂದ ಕುಡಿಯುವಾಗ ಸರಿಯಾದ ಆಹಾರವನ್ನು ಆಯ್ಕೆ ಮಾಡಿಕೊಂಡು ಸೇವಿಸುವುದು ಬಹಳ ಮುಖ್ಯ.
ಮದ್ಯವು ಈಗ ಜನರ ಜೀವನದ ಒಂದು ಭಾಗವಾಗಿದೆ. ಮದ್ಯ ಒತ್ತಡವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಜನ ವಾರಕ್ಕೊಮ್ಮೆ ಸ್ನೇಹಿತರನ್ನು ಭೇಟಿ ಮಾಡಿ ಮದ್ಯಪಾನ ಮಾಡುತ್ತಾರೆ. ಆದರೆ ಕುಡಿಯುವಾಗ ಯಾವ ಆಹಾರವನ್ನು ಸೇವಿಸಬೇಕು ಮತ್ತು ಸೇವಿಸಬಾರದು ಎಂದು ಅನೇಕ ಮಂದಿಗೆ ಸ್ವಲ್ಪವೂ ತಿಳಿದಿಲ್ಲ.
2/ 7
ಏಕೆಂದರೆ ಕುಡಿಯುವಾಗ ತಿನ್ನುವ ಕೆಲವು ಆಹಾರಗಳು ನಿಮ್ಮ ದೇಹಕ್ಕೆ ದೊಡ್ಡ ಹಾನಿಯನ್ನುಂಟುಮಾಡುತ್ತವೆ. ಆದ್ದರಿಂದ ಕುಡಿಯುವಾಗ ಸರಿಯಾದ ಆಹಾರವನ್ನು ಆಯ್ಕೆ ಮಾಡಿಕೊಂಡು ಸೇವಿಸುವುದು ಬಹಳ ಮುಖ್ಯ.
3/ 7
ಈ ಬಗ್ಗೆ ಮಾತನಾಡಿರುವ ಡಾ. ಶುಭಾಂಗಿ ನಿಗಮ್ ಎಂಬವರು ಆಲ್ಕೋಹಾಲ್ ದೇಹವನ್ನು ಹಾನಿಗೊಳಿಸುತ್ತದೆ. ಈ ಮಧ್ಯದಲ್ಲಿ ಆಲ್ಕೋಹಾಲ್ ಜೊತೆಗೆ ಕರಿದ ಆಹಾರವನ್ನು ಸೇವಿಸುವುದರಿಂದ ದೇಹವು ಹದಗೆಡಬಹುದು.
4/ 7
ಆಲ್ಕೋಹಾಲ್ನೊಂದಿಗೆ ಬೀನ್ಸ್ ತಿನ್ನುವುದು ತುಂಬಾ ಕೆಟ್ಟದು. ಜೊತೆಗೆ ಬ್ರೆಡ್ ಕೂಡ ತಿನ್ನಬಾರದು. ಅಲ್ಲದೇ ಉಪ್ಪು ಹೆಚ್ಚಿರುವ ಆಹಾರಗಳನ್ನು ತ್ಯಜಿಸಬೇಕು.
5/ 7
ಅನೇಕ ಜನರು ಕುಡಿಯುವಾಗ ಚಾಕೊಲೇಟ್ ಅಥವಾ ಐಸ್ ಕ್ರೀಮ್ ತಿನ್ನುತ್ತಾರೆ. ಆದರೆ ಇವುಗಳನ್ನು ಕೂಡ ತಿನ್ನದೇ ಇರುವುದು ಉತ್ತಮ. ಇಲ್ಲದಿದ್ದರೆ ಆರೋಗ್ಯ ಕೆಡುಕಾಗುವುದು ಖಂಡಿತ.
6/ 7
ಕುಡಿಯುವಾಗ ನಾರಿನಂಶ ಹೆಚ್ಚಿರುವ ಆಹಾರವನ್ನು ಸೇವಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಹಣ್ಣುಗಳು ಮತ್ತು ಸಲಾಡ್ಗಳನ್ನು ತಿನ್ನಬಹುದು. ಇದಲ್ಲದೇ, ಆಲ್ಕೋಹಾಲ್ ಸೇವಿಸಿದ ನಂತರ ಗ್ರೀನ್ ಟೀ ಅಥವಾ ಸೂಪ್ ಅನ್ನು ಸೇವಿಸುವುದು ಉತ್ತಮ.
7/ 7
(Disclaimer:ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)
First published:
17