ಹಾಲು, ಮೊಸರು, ಮಜ್ಜಿಗೆ ಡೈರಿ ಉತ್ಪನ್ನಗಳ ಸೇವನೆಯು ನಿಮ್ಮ ಕೂದಲು ಹಾನಿಗೆ ಕಾರಣವಾಗುತ್ತವೆ ಎನ್ನಲಾಗಿದೆ. ಇದು ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಿಸುತ್ತದೆ. ವೈದ್ಯರ ಪ್ರಕಾರ, ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಳವು ತ್ವರಿತ ಕೂದಲು ಉದುರುವಿಕೆಗೆ ಕಾರಣ. ಇದು ಎಸ್ಜಿಮಾ, ಸೋರಿಯಾಸಿಸ್ ಅಥವಾ ಡ್ಯಾಂಡ್ರಫ್ ಸಮಸ್ಯೆ ಹೆಚ್ಚಿಸುತ್ತದೆ.