ತಜ್ಞರ ಪ್ರಕಾರ, ಕೆಂಪು ಮತ್ತು ಹಸಿರು ಸೇಬುಗಳು ಬಹುತೇಕ ಒಂದೇ ರೀತಿಯ ಪ್ರಯೋಜನಗಳನ್ನು ಹೊಂದಿವೆ. ಆದರೂ, ಹಸಿರು ಸೇಬಿನಲ್ಲಿ ಕೆಂಪು ಬಣ್ಣಕ್ಕಿಂತ ಹೆಚ್ಚು ವಿಟಮಿನ್ ಎ, ಬಿ, ಸಿ, ಇ, ಕೆ ಇದೆ. ಆದರೆ, ಕೆಂಪು ಸೇಬಿನಲ್ಲಿ ಆ್ಯಂಟಿ ಆಕ್ಸಿಡೆಂಟ್ಗಳು ಸಮೃದ್ಧವಾಗಿವೆ, ಅದು ದೇಹದ ವಿಷಕಾರಿ ತ್ಯಾಜ್ಯವನ್ನು ಹೊರಹಾಕುತ್ತದೆ