Hairstyle For Men: ಬಾಯ್ಸ್ ಈ ಹೇರ್​ಸ್ಟೈಲ್ ಮಾಡಿದ್ರೆ ಹುಡ್ಗೀರು ರಿಜೆಕ್ಟೇ ಮಾಡಲ್ವಂತೆ! ಟ್ರೈ ಮಾಡಿ ನೋಡಿ

Boys Beauty care: ಕೇಶವಿನ್ಯಾಸವನ್ನು ಕೇವಲ ಹುಡುಗಿಯರು ಮಾತ್ರವಲ್ಲದೇ ಹುಡುಗರಿಗೂ ಇದರ ಬಗ್ಗೆ ಕ್ರೇಜ್ ಇದೆ. ಚಿತ್ರ ವಿಚಿತ್ರವಾಗಿ ಹೆಸರಿರುವ ಬಾಯ್ಸ್ ಹೇರ್​ ಸ್ಟೈಲ್​ಗಳು ನೂರಾರು. ಆದರೆ ಯಾವ ರೀತಿಯ ಹೇರ್​ಸ್ಟೈಲ್ ಯಾರಿಗೆ ಸೂಟ್ ಆಗುತ್ತೆ ಎಂಬುದು ತಿಳಿಯಿರಿ. ಯಾರಿಗೆ ಗೊತ್ತು ಇದರಿಂದ ಹುಡುಗಿಯರು ಇಂಪ್ರೆಸ್ ಆದ್ರೂ ಆಗ್ಬೋದು.

First published: