Animals: ಹವಾಮಾನ ಬದಲಾವಣೆಯಿಂದ ಜೀವಕುಲಕ್ಕೆ ಸಂಕಷ್ಟ! ಯಾವೆಲ್ಲ ಪ್ರಾಣಿಗಳು ಕಣ್ಮರೆಯಾಗಲಿವೆ?

ಹವಾಮಾನ ಬದಲಾವಣೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಪ್ರಪಂಚದಾದ್ಯಂತದ ಸಸ್ತನಿಗಳು ಮತ್ತು ಪ್ರಾಣಿಗಳ ಮೇಲೆ ಹವಾಮಾನ ಬದಲಾವಣೆ ಮತ್ತು ಸಂಬಂಧಿತ ವಿಪರೀತ ಹವಾಮಾನ ಘಟನೆಗಳ ಅಧ್ಯಯನಗಳಲ್ಲಿ ವಿಜ್ಞಾನಿಗಳು ಆಶ್ಚರ್ಯಕರ ಫಲಿತಾಂಶಗಳನ್ನು ಕಂಡುಕೊಂಡಿದ್ದಾರೆ.

First published: