ಮನೆಯ ಈ ಸ್ಥಳದಲ್ಲಿ ದುಡ್ಡು ಇಟ್ರೆ ಹಣದ ಸಮಸ್ಯೆ ಬರಲ್ವಂತೆ

Vaastu Tips:ಕೆಲವರಿಗೆ ಎಷ್ಟೇ ದುಡಿದರೂ ಆರ್ಥಿಕ ಸಮಸ್ಯೆ ಕಾಡುತ್ತದೆ. ಡಬ್ಬಿ ಕೈಯಲ್ಲಿ ನಿಲ್ಲುವುದಿಲ್ಲ. ದುಡ್ಡು ಖರ್ಚಾಗುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ಉಳಿಸುವುದಿಲ್ಲ. ಇದಕ್ಕೆ ವಾಸ್ತುಶಾಸ್ತ್ರವೂ ಕಾರಣವಾಗಿರಬಹುದು ಎನ್ನುತ್ತಾರೆ ತಜ್ಞರು. ಹಾಗಾದ್ರೆ ಹಣ ಎಲ್ಲಿಡಬೇಕು ಎಂಬುದು ಇಲ್ಲಿದೆ.

First published: