Finger Snapping: ಚಿಟಿಕೆ ಹೊಡೆಯುವಾಗ ಸೌಂಡ್​ ಎಲ್ಲಿಂದ ಬರುತ್ತೆ? ಇದ್ರಿಂದ ನಮ್ಮ ಆರೋಗ್ಯ ಹಾಳಾಗುತ್ತಾ?

ಇನ್ನು ಹೆಚ್ಚಿನವರಿಗೆ ಕೈಯಲ್ಲಿ ಚಿಟಿಕೆ ಹೊಡೆಯುವಂತಹ ಅಭ್ಯಾಸವಿರುತ್ತದೆ. ಯಾರನ್ನಾದರು ಕರೆಯಬೇಕಾದ್ರೆ ಅಥವಾ ಏನಾದ್ರೂ ಸೌಂಡ್​ ಮಾಡ್ಬೇಕು ಎಂದಾಗೆಲ್ಲಾ ಈ ಚಿಟಿಕೆಯನ್ನು ಹೊಡೆಯುತ್ತಾರೆ. ಹಾಗಿದ್ತೆ ಇದು ಹೇಗೆ ಸೌಂಡ್​ ಮಾಡುತ್ತದೆ? ಇದರಿಂದ ಮಾನವರ ದೇಹದ ಮೇಲೆ ಏನಾದ್ರು ಪ್ರಾಬ್ಲಂ ಆಗುತ್ತಾ? ಎಂಬುದಕ್ಕೆಲ್ಲಾ ಉತ್ತರ ಈ ಲೇಖನದಲ್ಲಿದೆ ಓದಿ.

First published:

  • 17

    Finger Snapping: ಚಿಟಿಕೆ ಹೊಡೆಯುವಾಗ ಸೌಂಡ್​ ಎಲ್ಲಿಂದ ಬರುತ್ತೆ? ಇದ್ರಿಂದ ನಮ್ಮ ಆರೋಗ್ಯ ಹಾಳಾಗುತ್ತಾ?

    ಸಾಮಾನ್ಯವಾಗಿ ಮಾನವರು ತಮ್ಮ ಜೀವನದಲ್ಲಿ ಏನಾದರೊಂದು ಅಭ್ಯಾಸಗಳನ್ನು ಹೊಂದಿರುತ್ತಾರೆ. ಆದರೆ ಅದರ ಹಿಂದಿನ ರಹಸ್ಯ ಯಾರಿಗೂ ಗೊತ್ತಿರಲ್ಲ. ಕೆಲವೊಂದು ವಿಷಯಗಳಿಗೆ ಅದರದೇ ಆದಂತಹ ಕೆಲವೊಂದು ವೈಜ್ಞಾನಿಕವಾಗಿ ಕಾರಣಗಳಿರುತ್ತದೆ.

    MORE
    GALLERIES

  • 27

    Finger Snapping: ಚಿಟಿಕೆ ಹೊಡೆಯುವಾಗ ಸೌಂಡ್​ ಎಲ್ಲಿಂದ ಬರುತ್ತೆ? ಇದ್ರಿಂದ ನಮ್ಮ ಆರೋಗ್ಯ ಹಾಳಾಗುತ್ತಾ?

    ಇನ್ನು ಹೆಚ್ಚಿನವರಿಗೆ ಕೈಯಲ್ಲಿ ಚಿಟಿಕೆ ಹೊಡೆಯುವಂತಹ ಅಭ್ಯಾಸವಿರುತ್ತದೆ. ಯಾರನ್ನಾದರು ಕರೆಯಬೇಕಾದ್ರೆ ಅಥವಾ ಏನಾದ್ರೂ ಸೌಂಡ್​ ಮಾಡ್ಬೇಕು ಎಂದಾಗೆಲ್ಲಾ ಈ ಚಿಟಿಕೆಯನ್ನು ಹೊಡೆಯುತ್ತಾರೆ. ಹಾಗಿದ್ರೆ ಇದು ಹೇಗೆ ಸೌಂಡ್​ ಮಾಡುತ್ತದೆ? ಇದರಿಂದ ಮಾನವರ ದೇಹದ ಮೇಲೆ ಏನಾದ್ರು ಪ್ರಾಬ್ಲಂ ಆಗುತ್ತಾ? ಎಂಬುದಕ್ಕೆಲ್ಲಾ ಉತ್ತರ ಈ ಲೇಖನದಲ್ಲಿದೆ ಓದಿ.

    MORE
    GALLERIES

  • 37

    Finger Snapping: ಚಿಟಿಕೆ ಹೊಡೆಯುವಾಗ ಸೌಂಡ್​ ಎಲ್ಲಿಂದ ಬರುತ್ತೆ? ಇದ್ರಿಂದ ನಮ್ಮ ಆರೋಗ್ಯ ಹಾಳಾಗುತ್ತಾ?

    ಚಿಟಿಕೆ ಹೇಗೆ ಸೌಂಡ್ ಮಾಡುತ್ತದೆ?: ಸಾಮಾನ್ಯವಾಗಿ ನಮ್ಮ ಕೈಗಳ ಕೀಲುಗಳು ದ್ರವಾಂಶವನ್ನು ಹೊಂದಿರುತ್ತವೆ. ಇದು ಗಾಳಿಯಿಂದ ಸಹ ತುಂಬಿರುತ್ತದೆ. ಆ ಸಂದರ್ಭದಲ್ಲಿ ನಾವು ಚಿಟಿಕೆ ಹೊಡೆದಾಗ ಶಬ್ದ ಜೋರಾಗಿ ಬರುತ್ತದೆ ಎಂದು ಕೆಲ ವರದಿಗಳು ಹೇಳಿವೆ.

    MORE
    GALLERIES

  • 47

    Finger Snapping: ಚಿಟಿಕೆ ಹೊಡೆಯುವಾಗ ಸೌಂಡ್​ ಎಲ್ಲಿಂದ ಬರುತ್ತೆ? ಇದ್ರಿಂದ ನಮ್ಮ ಆರೋಗ್ಯ ಹಾಳಾಗುತ್ತಾ?

    ಇನ್ನು ಹೆಚ್ಚು ಸಮಯ ಫಿಂಗರ್ ಸ್ನ್ಯಾಪಿಂಗ್ ಅಥವಾ ಚಿಟಿಕೆ ಹೊಡೆಯುತ್ತಿರಬಾರದು. ಇದರಿಂದ ನಿಮ್ಮ ಬೆರಳುಗಳಲ್ಲಿ ನೋವು ಮತ್ತು ಊತಕ್ಕೆ ಕಾರಣವಾಗಬಹುದು. ಜೊತೆಗೆ ನಿಮ್ಮ ಬೆರಳುಗಳು ಕಪ್ಪು ಬಣ್ಣಕ್ಕೆ ಸಹ ತಿರುಗಬಹುದು.

    MORE
    GALLERIES

  • 57

    Finger Snapping: ಚಿಟಿಕೆ ಹೊಡೆಯುವಾಗ ಸೌಂಡ್​ ಎಲ್ಲಿಂದ ಬರುತ್ತೆ? ಇದ್ರಿಂದ ನಮ್ಮ ಆರೋಗ್ಯ ಹಾಳಾಗುತ್ತಾ?

    ಹೆಚ್ಚಿನವರು ಆಗಾಗ ಬೆರಳುಗಳಿಂದ ಚಿಟಿಕೆ ಹೊಡೆದಾಗ ನರಗಳ ಮೇಲೆ ಪರಿಣಾಮ ಬೀರಬಹುದು ಎಂದು ಭಾವಿಸುತ್ತಾರೆ. ಆದರೆ ಅಂತದ್ದೇನು ಆಗುವುದಿಲ್ಲ. ಆದರೆ ನಿರಂತರವಾಗಿ ಮಾಡುತ್ತಿರಬಾರದು. ಇದರಿಂದ ನಿಮ್ಮ ಬೆರಳುಗಳಿಗೆ ನೋವಾಗಬಹುದು.

    MORE
    GALLERIES

  • 67

    Finger Snapping: ಚಿಟಿಕೆ ಹೊಡೆಯುವಾಗ ಸೌಂಡ್​ ಎಲ್ಲಿಂದ ಬರುತ್ತೆ? ಇದ್ರಿಂದ ನಮ್ಮ ಆರೋಗ್ಯ ಹಾಳಾಗುತ್ತಾ?

    ಇಂದಿನ ದಿನಗಳಲ್ಲಿ ಫಿಂಗರ್ ಸ್ನ್ಯಾಪಿಂಗ್​ ಮಾಡುವುದು ತುಂಬಾ ಸಾಮಾನ್ಯವಾಗಿದೆ. ಇದು ನಿಮ್ಮ ಬೆರಳುಗಳ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. ಆದರೆ ಇದು ನಿಮ್ಮ ಬೆರಳುಗಳನ್ನು ಹಾನಿಗೊಳಿಸುತ್ತದೆ. ಆದ್ದರಿಂದ ಚಿಟಿಕೆ ಹೊಡೆಯುವಾಗ ಎಚ್ಚರದಿಂದಿರಬೇಕು.

    MORE
    GALLERIES

  • 77

    Finger Snapping: ಚಿಟಿಕೆ ಹೊಡೆಯುವಾಗ ಸೌಂಡ್​ ಎಲ್ಲಿಂದ ಬರುತ್ತೆ? ಇದ್ರಿಂದ ನಮ್ಮ ಆರೋಗ್ಯ ಹಾಳಾಗುತ್ತಾ?

    ಇನ್ನು ಹೆಚ್ಚಿನವರು ಬೇರೆ ಬೇರೆ ಸಂದರ್ಭಗಳಲ್ಲಿ ಚಿಟಿಕೆ ಹೊಡೆಯುತ್ತಾರೆ. ಇದರ ಶಬ್ದಗಳು ಸಹ ನಮ್ಮ ಬೆರಳುಗಳ ಸೈಜ್ ಮತ್ತು ನಮ್ಮ ಬಲದಿಂದ ಬರುತ್ತದೆ ಎಂದು ಹೇಳುತ್ತಾರೆ ತಜ್ಞರು.

    MORE
    GALLERIES