Relationship Tips: ಗಂಡ ಮನೆಯಲ್ಲಿ ಇಲ್ಲದಿದ್ದಾಗ ಹೆಂಡ್ತಿಯರೇ ಈ ಕೆಲಸಗಳನ್ನು ಎಂದಿಗೂ ಮಾಡ್ಬೇಡಿ!

ಮದುವೆಗೂ ಮುನ್ನ ಹೆಣ್ಣು ಹುಟ್ಟಿದ ಮನೆಯಲ್ಲಿಯೇ ಜೀವನ ಕಳೆಯಬೇಕು. ಆದರೆ ಮದುವೆ ನಂತರ ತನ್ನ ಪತಿಯ ಜೀವನವೇ ಅವಳ ಬದುಕಾಗಿರುತ್ತದೆ. ಹಾಗೆಯೇ ತನ್ನನ್ನು ನಂಬಿ ಬಂದವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಪತಿ ಕೂಡ ಅಂದುಕೊಂಡಿರುತ್ತಾನೆ.

First published:

  • 17

    Relationship Tips: ಗಂಡ ಮನೆಯಲ್ಲಿ ಇಲ್ಲದಿದ್ದಾಗ ಹೆಂಡ್ತಿಯರೇ ಈ ಕೆಲಸಗಳನ್ನು ಎಂದಿಗೂ ಮಾಡ್ಬೇಡಿ!

    ಮದುವೆಯು ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದಾಗಿದೆ. ಮದುವೆಗೂ ಮುನ್ನ ಬದುಕುವ ಬದುಕು ಒಂದಾದರೆ, ಮದುವೆ ನಂತರ ಬದುಕುವ ಬದುಕು ಮತ್ತೊಂದು. ಮದುವೆ ಎನ್ನುವುದು ಕೇವಲ ಎರಡು ಮನಸ್ಸುಗಳ ಮಿಲನವಲ್ಲ. ಎರಡು ಕುಟುಂಬಗಳ ಸಂಯೋಜನೆ.

    MORE
    GALLERIES

  • 27

    Relationship Tips: ಗಂಡ ಮನೆಯಲ್ಲಿ ಇಲ್ಲದಿದ್ದಾಗ ಹೆಂಡ್ತಿಯರೇ ಈ ಕೆಲಸಗಳನ್ನು ಎಂದಿಗೂ ಮಾಡ್ಬೇಡಿ!

    ಮದುವೆಗೂ ಮುನ್ನ ಹೆಣ್ಣು ಹುಟ್ಟಿದ ಮನೆಯಲ್ಲಿಯೇ ಜೀವನ ಕಳೆಯಬೇಕು. ಆದರೆ ಮದುವೆ ನಂತರ ತನ್ನ ಪತಿಯ ಜೀವನವೇ ಅವಳ ಬದುಕಾಗಿರುತ್ತದೆ. ಹಾಗೆಯೇ ತನ್ನನ್ನು ನಂಬಿ ಬಂದವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಪತಿ ಕೂಡ ಅಂದುಕೊಂಡಿರುತ್ತಾನೆ.

    MORE
    GALLERIES

  • 37

    Relationship Tips: ಗಂಡ ಮನೆಯಲ್ಲಿ ಇಲ್ಲದಿದ್ದಾಗ ಹೆಂಡ್ತಿಯರೇ ಈ ಕೆಲಸಗಳನ್ನು ಎಂದಿಗೂ ಮಾಡ್ಬೇಡಿ!

    ಆದರೆ ಮದುವೆಯ ನಂತರ ಎಲ್ಲರ ಜೀವನದಲ್ಲಿ ಸಣ್ಣ ಪುಟ್ಟ ಜಗಳಗಳು ಸಾಮಾನ್ಯ. ಆದರೆ ಕೆಲವರು ಈ ಸಣ್ಣಪುಟ್ಟ ಕಾರಣಗಳನ್ನು ದೊಡ್ಡದಾಗಿ ಮಾಡಿಕೊಂಡು ವಿಚ್ಛೇದನಕ್ಕೆ ಮುಂದಾಗುತ್ತಾರೆ.

    MORE
    GALLERIES

  • 47

    Relationship Tips: ಗಂಡ ಮನೆಯಲ್ಲಿ ಇಲ್ಲದಿದ್ದಾಗ ಹೆಂಡ್ತಿಯರೇ ಈ ಕೆಲಸಗಳನ್ನು ಎಂದಿಗೂ ಮಾಡ್ಬೇಡಿ!

    ಆದರೆ ಗಂಡ ಮನೆಯಲ್ಲಿ ಇಲ್ಲದಿದ್ದಾಗ ಹೆಂಡತಿ ಮಾಡುವ ಕೆಲಸಗಳು ಬಹಳ ಮುಖ್ಯವಾಗಿರುತ್ತದೆ. ಇದರಿಂದ ಜೀವನದಲ್ಲಿಎದುರಾಗುವ ಸಮಸ್ಯೆಗಳನ್ನು ತಡೆಯಬಹುದು. ಹಾಗಾದರೆ ಅದ್ಯಾವುದು ಅಂತ ನೋಡೋಣ ಬನ್ನಿ.

    MORE
    GALLERIES

  • 57

    Relationship Tips: ಗಂಡ ಮನೆಯಲ್ಲಿ ಇಲ್ಲದಿದ್ದಾಗ ಹೆಂಡ್ತಿಯರೇ ಈ ಕೆಲಸಗಳನ್ನು ಎಂದಿಗೂ ಮಾಡ್ಬೇಡಿ!

    ಪತಿ ಹೊರಗೆ ಹೋದ ನಂತರ ಪತ್ನಿ ಫೋನ್ ನಲ್ಲಿ ಹೆಚ್ಚು ಮಾತನಾಡಬೇಕು. ಆದರೆ ಚಾಟಿಂಗ್ ನಲ್ಲಿ ಬ್ಯುಸಿಯಾಗಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ.

    MORE
    GALLERIES

  • 67

    Relationship Tips: ಗಂಡ ಮನೆಯಲ್ಲಿ ಇಲ್ಲದಿದ್ದಾಗ ಹೆಂಡ್ತಿಯರೇ ಈ ಕೆಲಸಗಳನ್ನು ಎಂದಿಗೂ ಮಾಡ್ಬೇಡಿ!

    ಗಂಡ ಇಲ್ಲದಿರುವಾಗ ಸ್ನೇಹಿತರನ್ನು ಮನೆಗೆ ಕರೆಯುವುದು ಅಷ್ಟು ಒಳ್ಳೆಯದಲ್ಲ. ವಿಶೇಷವಾಗಿ ಹುಡುಗರು. ಏಕೆಂದರೆ ಇದು ಗಂಡನಲ್ಲಿ ಅನೇಕ ಅನುಮಾನಗಳನ್ನು ಹುಟ್ಟುಹಾಕುತ್ತದೆ.

    MORE
    GALLERIES

  • 77

    Relationship Tips: ಗಂಡ ಮನೆಯಲ್ಲಿ ಇಲ್ಲದಿದ್ದಾಗ ಹೆಂಡ್ತಿಯರೇ ಈ ಕೆಲಸಗಳನ್ನು ಎಂದಿಗೂ ಮಾಡ್ಬೇಡಿ!

    ಪತಿ ಕಚೇರಿಯಿಂದ ಮನೆಗೆ ಬರುವ ವೇಳೆಗೆ ಒಳ್ಳೆಯ ಆಹಾರ ಮತ್ತು ನೆಚ್ಚಿನ ಭಕ್ಷ್ಯಗಳನ್ನು ತಯಾರಿಸಬೇಕು. ಜೊತೆಗೆ, ಅವರು ಬಂದಾಗ ನೀವು ಅವರೊಟ್ಟಿಗೆ ಜಗಳವಾಡಬೇಡಿ.

    MORE
    GALLERIES