Chicken: ಸತ್ತ ಕೋಳಿಗಳನ್ನು ಸಮಾಧಿ ಮಾಡ್ತಿದ್ರು! ಕೋಳಿ ಸಾಕಣೆ ಶುರುವಾಗಿದ್ದೇ ರೋಚಕ

ಈ ಅಧ್ಯಯನದಲ್ಲಿ ಅಂತರರಾಷ್ಟ್ರೀಯ ತಜ್ಞರ ತಂಡವು 89 ದೇಶಗಳ 600 ಪ್ರದೇಶಗಳಲ್ಲಿ ಕೋಳಿ ಸಾಕಣೆಯನ್ನು ಅಧ್ಯಯನ ಮಾಡಿದೆ. ಕೋಳಿ ಅಸ್ಥಿಪಂಜರಗಳ ಸಾಮಾಜಿಕ ಮತ್ತು ಐತಿಹಾಸಿಕ ದಾಖಲೆಗಳು, ಅವುಗಳ ಸಮಾಧಿ ಸ್ಥಳಗಳು, ಮೂಳೆಗಳು ಎಲ್ಲಿ ಕಂಡುಬಂದಿವೆ ಎಂದು ಅಧ್ಯಯನ ಮಾಡಿ ಸಂಶೋಧಕರು ಈ ತೀರ್ಮಾನಕ್ಕೆ ಬಂದಿದ್ದಾರೆ.

First published: