ತಂದೆಯಾಗಲು ಸರಿಯಾದ ವಯಸ್ಸು ಯಾವುದು ಗೊತ್ತಾ?

First published:

  • 16

    ತಂದೆಯಾಗಲು ಸರಿಯಾದ ವಯಸ್ಸು ಯಾವುದು ಗೊತ್ತಾ?

    ಸಾಮಾನ್ಯವಾಗಿ ಮಹಿಳೆರು ಗರ್ಭಧರಿಸಬೇಕಾದ ಸರಿಯಾದ ಸಮಯದ ಬಗ್ಗೆ ವೈದ್ಯರು ಹಲವು ಸಲಹೆಗಳನ್ನು ನೀಡುತ್ತಾರೆ. ಆದರೆ ಗಂಡಸರು ತಂದೆಯಾಗಲು ಉತ್ತಮ ವಯಸ್ಸು ಯಾವುದೆಂಬುದರ ಕುರಿತು ಹೆಚ್ಚಿನವರಿಗೆ ತಿಳಿದಿರುವುದಿಲ್ಲ.

    MORE
    GALLERIES

  • 26

    ತಂದೆಯಾಗಲು ಸರಿಯಾದ ವಯಸ್ಸು ಯಾವುದು ಗೊತ್ತಾ?

    ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ  40 ವರ್ಷ ದಾಟಿದ ಪುರುಷರಿಂದ ಸಂಗಾತಿ ಗರ್ಭಧರಿಸಲು ಅನೇಕ ಸಮಸ್ಯೆಗಳು ಕಾಡುತ್ತದೆ. ಆದರೆ ಯೌವ್ವನದ ಸಮ್ಮಿಲನದಿಂದ ಶೀಘ್ರ ಮಕ್ಕಳ ಭಾಗ್ಯ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಈ ಅಧ್ಯಯನದಿಂದ ತಿಳಿದು ಬಂದಿದೆ.

    MORE
    GALLERIES

  • 36

    ತಂದೆಯಾಗಲು ಸರಿಯಾದ ವಯಸ್ಸು ಯಾವುದು ಗೊತ್ತಾ?

    ಗಂಡಸರು ತಂದೆಯಾಗಲು ಸರಿಯಾದ ವಯಸ್ಸು 22 ರಿಂದ  25 ವರ್ಷವಾಗಿದ್ದು, ಆದರೆ ಭವಿಷ್ಯದ ಕಾಳಜಿಯಿಂದ 28-30 ವರ್ಷದವರೆಗೆ ಕಾಯುವುದು  ಉತ್ತಮ ಎಂದು ಸಂಶೋಧಕರು ತಿಳಿಸಿದ್ದಾರೆ. 30 ವಯಸ್ಸಿನ ಬಳಿಕ ದೇಹ ಸಾಮರ್ಥ್ಯ ಕಡಿಮೆ ಆಗುವುದರಿಂದ ಮಕ್ಕಳಾಗುವ ಸಾಧ್ಯತೆಗಳಲ್ಲಿ ವ್ಯತ್ಯಾಸಗಳಾಗುತ್ತದೆ ಎಂದು ತಿಳಿಸಲಾಗಿದೆ.

    MORE
    GALLERIES

  • 46

    ತಂದೆಯಾಗಲು ಸರಿಯಾದ ವಯಸ್ಸು ಯಾವುದು ಗೊತ್ತಾ?

    30 ವರ್ಷದ ಬಳಿಕ ಪ್ರತಿ ವರ್ಷ ದೇಹದ ಟೆಸ್ಟೋಸ್ಟೇರಾನ್ ಮಟ್ಟವು ಇಳಿಮುಖವಾಗುತ್ತದೆ. ಇದರಿಂದ ಆರೋಗ್ಯದಲ್ಲೂ, ಸಾಮರ್ಥ್ಯದಲ್ಲೂ ಕೆಲ ಬದಲಾವಣೆಗಳು ಕಂಡು ಬರುತ್ತದೆ.

    MORE
    GALLERIES

  • 56

    ತಂದೆಯಾಗಲು ಸರಿಯಾದ ವಯಸ್ಸು ಯಾವುದು ಗೊತ್ತಾ?

    ಹಾಗೆಯೇ  30 ವರ್ಷದ ಬಳಿಕ ವೀರ್ಯಾಣು ಗುಣಮಟ್ಟವು ಕಡಿಮೆಯಾಗುತ್ತದೆ. ನಿಧಾನವಾಗಿ ಪುರುಷತ್ವದ ಸಾಮರ್ಥ್ಯ ಕೂಡ ಕುಂಠಿತವಾಗುವುದು. ಇದರಿಂದಾಗಿ ಗರ್ಭಧರಿಸುವ ಸಾಧ್ಯತೆಯಲ್ಲಿ ಹೆಚ್ಚಿನ ಸಮಸ್ಯೆಗಳು ಉಂಟಾಗುತ್ತದೆ.

    MORE
    GALLERIES

  • 66

    ತಂದೆಯಾಗಲು ಸರಿಯಾದ ವಯಸ್ಸು ಯಾವುದು ಗೊತ್ತಾ?

    ಮಕ್ಕಳಾಗುವ ಸಾಧ್ಯತೆ ಕಡಿಮೆಯಾಗಲು ಮತ್ತೊಂದು ಕಾರಣ ಜೀವನಶೈಲಿಯಾಗಿದೆ. ಜಂಕ್​ಫುಡ್, ಧೂಮಪಾನ ಮತ್ತು ಪೋಷಕಾಂಶಗಳ ಕೊರತೆಯಿಂದ ವೀರ್ಯಾಣುಗಳ ಗುಣಮಟ್ಟವು ಇಳಿಕೆಯಾಗುತ್ತದೆ ಎಂದು ಇದೇ ವೇಳೆ ಸಂಶೋಧಕರು ತಿಳಿಸಿದ್ದಾರೆ.

    MORE
    GALLERIES