Activities with Family: ಬೋರ್​ ಆಗ್ತಿದ್ಯಾ? ಹಾಗಾದ್ರೆ ಈ ಆಕ್ಟಿವಿಟೀಸ್​ಗಳನ್ನು ಮನೆಯಲ್ಲಿ ಮಾಡಿ

ಮನೆಯಲ್ಲಿ ಸುಮ್ಮನೆ ಕುಳಿತು ಬೋರ್​ ಆಗ್ತಾ ಇದ್ಯಾ? ಹಾಗಂತ ಒಂದು ಮೂಲೆಯಲ್ಲಿ ಕುಳಿತುಕೊಳ್ಳಬೇಡಿ. ಇಲ್ಲಿ ನೀಡಲಾದ ಒಂದಷ್ಟು ಆಕ್ಟಿವಿಟೀಸ್​ಗಳನ್ನು ಮಾಡಿ.

First published:

  • 18

    Activities with Family: ಬೋರ್​ ಆಗ್ತಿದ್ಯಾ? ಹಾಗಾದ್ರೆ ಈ ಆಕ್ಟಿವಿಟೀಸ್​ಗಳನ್ನು ಮನೆಯಲ್ಲಿ ಮಾಡಿ

    ಮನೆಯಲ್ಲಿ ಹೊಸತನ ವಿಷಯಗಳನ್ನು ಕಂಡು ಹಿಡಿಯುತ್ತಾ ಇರಬೇಕು. ಅಂದ್ರೆ ಬೋರ್​ ಆಯ್ತು ಅಂತ ಮೂಲೆಯಲ್ಲಿ ಮೊಬೈಲ್​ ಯೂಸ್​ ಮಾಡ್ತಾ ಕೂತ್ಕೋಬೇಡಿ. ಈ ಕೆಳಗೆ ನೀಡಲಾದ ಒಂದಷ್ಟು ಆಕ್ಟಿವಿಟೀಸ್​ಗಳನ್ನು ನಿಮ್ಮ ಮನೆಯವರೊಂದಿಗೆ ಮಾಡಿ, ಬೋರ್​  ಓಡಿಹೋಗುತ್ತೆ.

    MORE
    GALLERIES

  • 28

    Activities with Family: ಬೋರ್​ ಆಗ್ತಿದ್ಯಾ? ಹಾಗಾದ್ರೆ ಈ ಆಕ್ಟಿವಿಟೀಸ್​ಗಳನ್ನು ಮನೆಯಲ್ಲಿ ಮಾಡಿ

    ಎಸ್​, ಹೊಸ ಹೊಸ ಅಡುಗೆಗಳನ್ನು ಕಲಿಯಿರಿ. ಅದನ್ನು ನಿಮ್ಮ ಮನೆಯವರೊಂದಿಗೆ ಮಾಡಿ. ಅಂದ್ರೆ, ನಿಮ್ಮ ಮನೆಯವರಿಗೆ ಬರುವ ಅಡಿಗೆಗಳನ್ನು ನೀವು ಕಲಿಯಬಹುದು ಅಥವಾ  ನೀವು  ಮೊಬೈಲ್​ನಲ್ಲಿ ನೋಡಿದ ಹೊಸ ರೆಸಿಪಿಗಳನ್ನು ನಿಮ್ಮ ಮನೆಯವರ ಸಹಾಯದೊಂದಿಗೆ ಮಾಡಿ, ಟೇಸ್ಟ್​ ನೋಡಿ!

    MORE
    GALLERIES

  • 38

    Activities with Family: ಬೋರ್​ ಆಗ್ತಿದ್ಯಾ? ಹಾಗಾದ್ರೆ ಈ ಆಕ್ಟಿವಿಟೀಸ್​ಗಳನ್ನು ಮನೆಯಲ್ಲಿ ಮಾಡಿ

    ತೋಟಗಾರಿಗೆ: ನಾವು ಎಷ್ಟು ಹೊತ್ತು ಪರಿಸರದೊಂದಿಗೆ ಕಾಲವನ್ನು ಕಳೆಯುತ್ತೇವೆಯೋ ಅಷ್ಟು ಮೈಂಡ್​ ರಿಫ್ರೆಶ್​ ಆಗುತ್ತೆ. ಅದ್ರಲ್ಲೂ ನಿಮ್ಮ ಮನೆಯವರೊಂದಿಗೆ ಗಿಡ ನೆಡುವುದು, ಅವುಗಳನ್ನು ಆರೈಕೆಮಾಡುವುದು ಹೀಗೆ ಎಲ್ಲಾ ಕೆಲಸಗಳನ್ನು ಮಾಡುವುದರಿಂದ ಎಷ್ಟು ಖುಷಿ ಆಗುತ್ತೆ ಅಂತ ಒಂದು ಬಾರಿ ಟ್ರೈ ಮಾಡಿ ನೋಡಿ.

    MORE
    GALLERIES

  • 48

    Activities with Family: ಬೋರ್​ ಆಗ್ತಿದ್ಯಾ? ಹಾಗಾದ್ರೆ ಈ ಆಕ್ಟಿವಿಟೀಸ್​ಗಳನ್ನು ಮನೆಯಲ್ಲಿ ಮಾಡಿ

    ಹೊರಗೆ ಹೋಗಿ ಆಟ ಆಡಿ: ನಿಮ್ಮ ಫ್ಯಾಮಿಲಿ ಜೊತೆ ಟ್ರಿಪ್​ ಹೋಗಬಹುದು ಅಥವಾ ಅವರೊಂದಿಗೆ ಆಟ ಆಡಿ. ಅವರ ಕಾಲದಲ್ಲಿ ಅವರು  ಒಂದಷ್ಟು ಆಟಗಳನ್ನು ಆಡಿರುತ್ತಾರೆ.  ಆ ಆಟಗಳನ್ನು ನೀವು ಕಲಿತ ಹಾಗೆ ಆಗುತ್ತೆ. ಜೊತೆಗೆ, ನಿಮ್ಮ ಮೈಂಡ್​ ಫುಲ್​ ಫ್ರೆಶ್​ ಆಗುತ್ತೆ.

    MORE
    GALLERIES

  • 58

    Activities with Family: ಬೋರ್​ ಆಗ್ತಿದ್ಯಾ? ಹಾಗಾದ್ರೆ ಈ ಆಕ್ಟಿವಿಟೀಸ್​ಗಳನ್ನು ಮನೆಯಲ್ಲಿ ಮಾಡಿ

    ಫ್ಯಾಮಿಲಿ ಡ್ಯಾನ್ಸ್​: ನಿಮ್ಮ ಮನೆಯವರೊಂದಿಗೆ ಚೆನ್ನಾಗಿ ಡ್ಯಾನ್ಸ್​ ಮಾಡಿ. ಅದ್ರಲ್ಲೂ ನಿಮ್ಮ ಅಪ್ಪ-ಅಮ್ಮ, ಅಜ್ಜ-ಅಜ್ಜಿ ಇವರಿಗೆಲ್ಲಾ ಜೋಡಿ ನೃತ್ಯ ಮಾಡ್ಸಿ. ಅವರು ಎಂಜಾಯ್​ ಮಾಡೋದನ್ನು ನೋಡಿ ನಿಮಗೂ ಸಖತ್​ ಖುಷಿ ಸಿಗುತ್ತೆ. ಅವರಿಗೂ ಸ್ಮಾಲ್​ ಆಕ್ಟಿವಿಟಿ ರೀತಿ ಆಗುತ್ತೆ.

    MORE
    GALLERIES

  • 68

    Activities with Family: ಬೋರ್​ ಆಗ್ತಿದ್ಯಾ? ಹಾಗಾದ್ರೆ ಈ ಆಕ್ಟಿವಿಟೀಸ್​ಗಳನ್ನು ಮನೆಯಲ್ಲಿ ಮಾಡಿ

    ಒಟ್ಟಿಗೆ ಕುಳಿತು ಸಿನಿಮಾ ನೋಡಿ: ನಿಮ್ಮ ಟೇಸ್ಟ್​ಗೆ ತಕ್ಕಂತೆ ಅಥವಾ ನಿಮ್ಮ ಮನೆಯವರಿಗೆ ಇಷ್ಟವಾದ ಸಿನಿಮಾಗಳನ್ನು ಒಟ್ಟಿಗೆ ಕುಳಿತು ನೋಡಿ. ಮೋಜು, ಮಸ್ತಿ, ಕೇಕೆಯೊಂದಿಗೆ ತಿನ್ನಲು ಏನನ್ನಾದ್ರೂ ಇಟ್ಕೊಂಡು ಸಿನಿಮಾ ನೋಡೋದೆ  ಆಹಾ! ಅದೆಷ್ಟು ಚೆಂದ. ನೀವೊಮ್ಮೆ ಹೀಗೆ ಟ್ರೈ ಮಾಡಿ.

    MORE
    GALLERIES

  • 78

    Activities with Family: ಬೋರ್​ ಆಗ್ತಿದ್ಯಾ? ಹಾಗಾದ್ರೆ ಈ ಆಕ್ಟಿವಿಟೀಸ್​ಗಳನ್ನು ಮನೆಯಲ್ಲಿ ಮಾಡಿ

    ಸಿಂಪಲ್​ ಫೋಟೋಶೂಟ್​​: ಯೆಸ್​, ನೀವು ನಿಮ್ಮ ಮೊಬೈಲ್​ನಲ್ಲಿಯಾದ್ರೂ ಫೋಟೋ ಶೂಟ್​ ಮಾಡಬಹುದು. ಅಥವಾ ಕ್ಯಾಮೆರಾದಲ್ಲಿ ಆದ್ರೂ ಆಗಬಹುದು. ನಮ್ಮ ಫ್ಯಾಮಿಲಿಯನ್ನು ನಾವೇ ಫೋಟೋದಲ್ಲಿ ನೋಡೀದು, ಇದಕ್ಕಾಗಿ ಮಾಡಿಕೊಳ್ಳುವ ಸಿದ್ಧತೆಗಳು ಎಲ್ಲವೂ ಚೆಂದ!

    MORE
    GALLERIES

  • 88

    Activities with Family: ಬೋರ್​ ಆಗ್ತಿದ್ಯಾ? ಹಾಗಾದ್ರೆ ಈ ಆಕ್ಟಿವಿಟೀಸ್​ಗಳನ್ನು ಮನೆಯಲ್ಲಿ ಮಾಡಿ

    ಕಥೆಗಳನ್ನು ಹೇಳುವುದು: ನಿಮ್ಮ ಮನೆಯವರ ಬಾಲ್ಯದ ನೆನಪುಗಳು, ಕಾಲೇಜಿನಲ್ಲಿ ಆದ ಕ್ರಶ್​ಗಳು ಅಥವಾ ನಿಮ್ಮ ಅಪ್ಪ ಅಮ್ಮನ ಪ್ರೀತಿಯ ವಿಚಾರಗಳನ್ನು ಹಂಚಿಕೊಳ್ಳಿ. ಇದರಿಂದ ಅವರಿಗೂ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಹಾಗೆ ಆಗುತ್ತೆ ಜೊತೆಗೆ ನಿಮಗೂ ಖುಷಿ ಆಗುತ್ತೆ.

    MORE
    GALLERIES