Health Tips: ತೂಕ ಹೆಚ್ಚುತ್ತಲೇ ಹೋಗ್ತಿದ್ಯಾ? ಹಾಗಾದರೆ ಆದಷ್ಟು ಬೇಗ ಈ ಟೆಸ್ಟ್​ ಮಾಡ್ಸಿ ಎಚ್ಚರವಾಗಿರಿ

Tests to do if you are gaining weight :ಇಂದಿನ ವೇಗದ ಜೀವನಶೈಲಿಯಲ್ಲಿ ಅನೇಕ ಜನರು ವ್ಯಾಯಾಮ ಮಾಡಲು ಸಮಯ ಸಾಲುವುದಿಲ್ಲ ಎನ್ನುತ್ತಾರೆ. ಇದು ಹೌದೂ ಕೂಡಾ. ಇದು ತೂಕ ಹೆಚ್ಚಾಗಲು ಮತ್ತು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗುತ್ತದೆ. ತೂಕ ಇಳಿಕೆಯ ನಂತರ ಆಯಾಸ ಮತ್ತು ನಿರಂತರ ಸುಸ್ತು ಇರುತ್ತದೆ

First published: