Child Care in Winter: ಮೈ ಕೊರೆಯೋ ಚಳಿಯಿಂದ ಕಂದನನ್ನು ಕಾಪಾಡೋದು ಹೇಗೆ? ಇಲ್ಲಿದೆ ಅಮ್ಮಂದಿರಿಗೆ ಟಿಪ್ಸ್

ಎಲ್ಲಾ ಋತುಗಳಲ್ಲಿ ಮಕ್ಕಳಿಗೆ ರಕ್ಷಣೆ ಬೇಕು. ಆದರೆ ಶೀತ ಹವಾಮಾನವು ಮಕ್ಕಳಿಗೆ ಅಪಾಯಕಾರಿ. ಆದ್ದರಿಂದ ತಾಪಮಾನ ಕಡಿಮೆಯಾದಾಗ ನಿಮ್ಮ ಮಕ್ಕಳನ್ನು ಸುರಕ್ಷಿತವಾಗಿರಿಸಿಕೊಳ್ಳಿ. ಇಲ್ಲದಿದ್ದಲ್ಲಿ ಸೋಂಕಿನಿಂದ ಜ್ವರ, ನೆಗಡಿ, ಗಂಟಲು ನೋವು, ಕಿವಿನೋವು ಮುಂತಾದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ!

First published: